Kajal Aggarwal: ಕಾಜಲ್ ಮುಖ ಕಂಪ್ಲೀಟ್ ಚೇಂಜ್! ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಟಾಲಿವುಡ್ ಚೆಲುವೆ
Kajal Aggarwal: ನಟಿ ಕಾಜಲ್ ಅಗರ್ವಾಲ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಕಾಜಲ್ ಕಂಪ್ಲೀಟ್ ಚೇಂಜ್ ಆಗಿದ್ದು, ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಾಯಿಯಾದ ಮೇಲೂ ಅದೇ ಗ್ಲಾಮರ್ ಉಳಿಸಿಕೊಂಡಿರುವ ನಟಿ ಕಾಜಲ್, ಸ್ಟಾರ್ ಹೀರೋಯಿನ್ ಆಗಿ ಯುವಕರ ಮನ ಕದಿಯುತ್ತಿದ್ದಾರೆ. ಟಾಲಿವುಡ್ನಲ್ಲಿ ಬೆಳ್ಳಿತೆರೆಯ ಚಂದಮಾಮ ಎಂದೇ ಫೇಮಸ್ ಆಗಿರುವ ಈ ಚೆಲುವೆ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
2/ 9
ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಆಗಿ ತೆರೆ ಮೇಲೆ ಮಿಂಚಿದ್ದಾರೆ. ಹಂತ ಹಂತವಾಗಿ ಬೆಳೆದ ಕಾಜಲ್, ತೆಲುಗು ಅಲ್ಲದೆ ಹಲವು ದಕ್ಷಿಣ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾಜಲ್ ಬ್ಯೂಟಿ ಹಾಗೂ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
3/ 9
ಇದೀಗ ಕಾಜಲ್ ಖದರ್ ಬದಲಾಗಿದೆ. ಸಖತ್ ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಏನಿದು ಕಾಜಲ್ ಫುಲ್ ಬದಲಾಗಿದ್ದಾರೆ ಎಂದು ಕಮೆಂಟ್ ಮಾಡ್ತಿದ್ದಾರೆ.
4/ 9
ಫೋಟದಲ್ಲಿ ಕಾಜಲ್ ಮುಖದ ಲುಕ್ ಬದಲಾದಂತೆ ಕಾಣುತ್ತಿದೆ. ಇದನ್ನು ಕಂಡ ಅಭಿಮಾನಿಗಳು ನಿಮ್ಮ ಮುಖಕ್ಕೆ ಏನಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಎಂದು ನಟಿಯನ್ನು ಪ್ರಶ್ನೆ ಮಾಡಿದ್ದಾರೆ.
5/ 9
ಸಿನಿಮಾ ಇಂಡಸ್ಟ್ರಿಯಲ್ಲಿ ಡಿಮ್ಯಾಂಡ್ ಇರುವಾಗಲೇ ಕಾಜಲ್, ಗೆಳೆಯ ಗೌತಮ್ ಕಿಚ್ಲು ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯ ನಂತರ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
6/ 9
ಇತ್ತೀಚೆಗಷ್ಟೇ ತಾಯಿಯಾಗಿರುವ ಕಾಜಲ್ ತನ್ನ ಮಗುವಿನೊಂದಿಗೆ ಸಮಯ ಕಳೆಯುವ ಮೂಲಕ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಕೆಲವು ತಿಂಗಳು ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ, ಈಗಾಗಲೇ ಕಮಿಟ್ ಆಗಿರುವ ಚಿತ್ರಗಳತ್ತ ಗಮನ ಹರಿಸಲು ಸಿದ್ಧರಾಗಿದ್ದಾರೆ.
7/ 9
ತನ್ನ ಲೇಟೆಸ್ಟ್ ಲುಕ್ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡಿದ್ದಾರೆ. ತಾಯ್ತನದ ನಂತರವೂ ಗ್ಲಾಮರ್ ಸ್ವಲ್ಪವೂ ಕಡಿಮೆ ಆಗಿಲ್ಲ ಎಂದು ನಟಿಯ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.
8/ 9
ಕೃಷ್ಣವಂಶಿ ನಿರ್ದೇಶನದ ಚಂದಮಾಮ ಚಿತ್ರದ ಮೂಲಕ ಕಾಜಲ್ಗೆ ಉತ್ತಮ ಮನ್ನಣೆ ಸಿಕ್ಕಿತ್ತು. ಅದರ ನಂತರ, ಕಾಜಲ್ ಸರಣಿ ಆಫರ್ಗಳೊಂದಿಗೆ ಅನೇಕ ಹಿಟ್ ಸಿನಿಮಾ ನೀಡಿದ್ದಾರೆ. ಟಾಲಿವುಡ್ ನಲ್ಲಿ ಅತಿ ಹೆಚ್ಚು ಹಿಟ್ ಸಿನಿಮಾ ನೀಡಿರುವ ನಟಿ ಕಾಜಲ್ ತಮಿಳಿನಲ್ಲೂ ಸಾಕಷ್ಟು ಸಿನಿಮಾ ಮಾಡಿದ್ದಾರೆ.
9/ 9
ಕಾಜಲ್ ಪ್ರಸ್ತುತ ಸ್ಟಾರ್ ಹೀರೋ ಕಮಲ್ ಹಾಸನ್ ಜೊತೆ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿತ್ಯವೂ ವರ್ಕೌಟ್ ಮಾಡುವ ಮೂಲಕ ನಟಿ ಫಿಟ್ನೆಸ್ ಕಾಪಾಡಿಕೊಳ್ತಿದ್ದಾರೆ. ಕಾಜಲ್ ಶೇರ್ ಮಾಡಿರುವ ಫೋಟೋಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
First published:
19