Kajal Aggarwal: ಮೊದಲ ಹರಿಯಾಲಿ ತೀಜ್ ಆಚರಿಸಿದ ನಟಿ ಕಾಜಲ್ ಅಗರ್ವಾಲ್
Haryali Teej: ಶ್ರಾವಣ ಮಾಸದಲ್ಲಿ ಸುತ್ತಲೂ ಹಸಿರು ಇರುವಾಗ ಹರಿಯಾಲಿ ತೀಜ್ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರಾವಣ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯಂದು ಹರಿಯಾಲಿ ತೀಜ್ ಆಚರಣೆ ಮಾಡಲಾಗುತ್ತದೆ. ಈ ದಿನ, ಉತ್ತರ ಭಾರತದಲ್ಲಿ ವಿವಾಹಿತ ಮಹಿಳೆಯರು ಉಪವಾಸ ಆಚರಿಸುತ್ತಾರೆ. ನಟಿ ಕಾಜಲ್ ಅಗರ್ವಾಲ್ ಸಹ ವಿವಾಹವಾದ ಮೇಲೆ ಮೊದಲ ತೀಜ್ ಆಚರಿಸಿದ್ದಾರೆ. ಇಲ್ಲಿವೆ ಅವರ ತೀಜ್ ಆಚರಣೆಯ ಚಿತ್ರಗಳು. (ಚಿತ್ರಗಳು ಕೃಪೆ: ಕಾಜಲ್ ಅಗರ್ವಾಲ್ ಇನ್ಸ್ಟಾಗ್ರಾಂ ಖಾತೆ)