Kajal Aggarwal: ಬೇಬಿ ಬಂಪ್​ ತೋರಿಸುತ್ತಾ ಪೋಸ್​ ಕೊಟ್ಟ ಕಾಜಲ್​, ಕೆಂಪು ಸೀರೆಯಲ್ಲಿ ಕಂಗೊಳಿಸಿದ `ಮಗಧೀರ’ನ ಬೆಡಗಿ

Kajal Aggarwal: ಕೆಂಪು ಸೀರೆಯಲ್ಲಿ ಪೋಸ್​ ಕೊಟ್ಟಿರುವ ಕಾಜಲ್ ಬೇ ಬಿ ಬಂಪ್​ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ. ಈ ಫೋಟೋಗಳನ್ನು ಕಂಡ ನೆಟ್ಟಿಗರು. ನೋಡಲು ತುಂಬಾ ಚೆನ್ನಾಗಿ ಕಾಣುತ್ತಿದ್ದೀರ ಎಂದು ಕಮೆಂಟ್​ ಮಾಡುತ್ತಿದ್ದಾರೆ.

First published:

  • 17

    Kajal Aggarwal: ಬೇಬಿ ಬಂಪ್​ ತೋರಿಸುತ್ತಾ ಪೋಸ್​ ಕೊಟ್ಟ ಕಾಜಲ್​, ಕೆಂಪು ಸೀರೆಯಲ್ಲಿ ಕಂಗೊಳಿಸಿದ `ಮಗಧೀರ’ನ ಬೆಡಗಿ

    ನಟಿ ಕಾಜಲ್​ ಅಗರ್​ವಾಲ್​ (Kajal Aggarwal) ಕಳೆದ ಅಕ್ಟೋಬರ್​ ತಿಂಗಳಲ್ಲಿ ಮದುವೆ ಆಗಿದ್ದರು. ತಮ್ಮ ಬಾಯ್​ಫ್ರೆಂಡ್​ ಗೌತಮ್​ ಅವರನ್ನು ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

    MORE
    GALLERIES

  • 27

    Kajal Aggarwal: ಬೇಬಿ ಬಂಪ್​ ತೋರಿಸುತ್ತಾ ಪೋಸ್​ ಕೊಟ್ಟ ಕಾಜಲ್​, ಕೆಂಪು ಸೀರೆಯಲ್ಲಿ ಕಂಗೊಳಿಸಿದ `ಮಗಧೀರ’ನ ಬೆಡಗಿ

    ಇತ್ತೀಚೆಗೆ ಅವರು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇದೇ ವೇಳೆ ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟಿದ್ದರು.​ ಪ್ರೆಗ್ನೆಂಟ್​ ಎನ್ನುವ ವಿಚಾರ ಜೋರಾಗಿ ಚರ್ಚೆಯಾಗಿತ್ತು. ಇದೀಗ ಅವರ ಹೊಸ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ.

    MORE
    GALLERIES

  • 37

    Kajal Aggarwal: ಬೇಬಿ ಬಂಪ್​ ತೋರಿಸುತ್ತಾ ಪೋಸ್​ ಕೊಟ್ಟ ಕಾಜಲ್​, ಕೆಂಪು ಸೀರೆಯಲ್ಲಿ ಕಂಗೊಳಿಸಿದ `ಮಗಧೀರ’ನ ಬೆಡಗಿ

    ಕೆಂಪು ಸೀರೆಯಲ್ಲಿ ಪೋಸ್​ ಕೊಟ್ಟಿರುವ ಕಾಜಲ್ ಬೇ ಬಿ ಬಂಪ್​ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ. ಈ ಫೋಟೋಗಳನ್ನು ಕಂಡ ನೆಟ್ಟಿಗರು. ನೋಡಲು ತುಂಬಾ ಚೆನ್ನಾಗಿ ಕಾಣುತ್ತಿದ್ದೀರ ಎಂದು ಕಮೆಂಟ್​ ಮಾಡುತ್ತಿದ್ದಾರೆ.

    MORE
    GALLERIES

  • 47

    Kajal Aggarwal: ಬೇಬಿ ಬಂಪ್​ ತೋರಿಸುತ್ತಾ ಪೋಸ್​ ಕೊಟ್ಟ ಕಾಜಲ್​, ಕೆಂಪು ಸೀರೆಯಲ್ಲಿ ಕಂಗೊಳಿಸಿದ `ಮಗಧೀರ’ನ ಬೆಡಗಿ

    ಈ ಹಿಂದೆ ನಟಿ ಕಾಜಲ್ ಅಗರ್ವಾಲ್ (Kajal Aggarwal) ಗರ್ಭಿಣಿ (Pregnant) ಎಂದು ತಮ್ಮ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದಾಗಿನಿಂದ ಬಾಡಿ ಶೇಮಿಂಗ್ ಎದುರಿಸುತ್ತಿದ್ದಾರೆ. ಗೌತಮ್ ಕಿಚ್ಲು ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಗಧೀರ ಚೆಲುವೆ ಸಾಕಷ್ಟು ಬಾಡಿ ಶೇಮಿಂಗ್ ಅನುಭವಿಸಿದ್ದಾಗಿ ಹೇಳಿದ್ದರು.

    MORE
    GALLERIES

  • 57

    Kajal Aggarwal: ಬೇಬಿ ಬಂಪ್​ ತೋರಿಸುತ್ತಾ ಪೋಸ್​ ಕೊಟ್ಟ ಕಾಜಲ್​, ಕೆಂಪು ಸೀರೆಯಲ್ಲಿ ಕಂಗೊಳಿಸಿದ `ಮಗಧೀರ’ನ ಬೆಡಗಿ

    ನಟಿ ತನ್ನ ಗರ್ಭಾವಸ್ಥೆಯಲ್ಲಿ ತೂಕ (Weight Gain) ಹೆಚ್ಚಿಸಿಕೊಂಡಿರುವುದಕ್ಕೆ ಅವಳನ್ನು ಟ್ರೋಲ್ ಮಾಡುವ 'ಮೂರ್ಖರಿಗೆ' ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎನ್ನುವುದು ಇನ್ನೂ ವಿಶೇಷ.

    MORE
    GALLERIES

  • 67

    Kajal Aggarwal: ಬೇಬಿ ಬಂಪ್​ ತೋರಿಸುತ್ತಾ ಪೋಸ್​ ಕೊಟ್ಟ ಕಾಜಲ್​, ಕೆಂಪು ಸೀರೆಯಲ್ಲಿ ಕಂಗೊಳಿಸಿದ `ಮಗಧೀರ’ನ ಬೆಡಗಿ

    ನಾನು ನನ್ನ ಜೀವನ, ನನ್ನ ದೇಹ, ನನ್ನ ಮನೆ ಮತ್ತು ಮುಖ್ಯವಾಗಿ ನನ್ನ ಕೆಲಸದ ಸ್ಥಳದಲ್ಲಿ ಅತ್ಯಂತ ಅದ್ಭುತವಾದ ಹೊಸ ಬದಲಾವಣೆಗಳೊಂದಿಗೆ ವ್ಯವಹರಿಸುತ್ತಿದ್ದೇನೆ. ಕೆಲವರು ಮಾಡುವ ಕೆಲವು ಕಾಮೆಂಟ್‌ಗಳು/ ಬಾಡಿ ಶೇಮಿಂಗ್ (Body Shaming) ಸಂದೇಶಗಳು/ ಮೇಮ್‌ಗಳು ನಿಜವಾಗಿಯೂ ನನಗೇನೂ ಸಹಾಯ ಮಾಡುವುದಿಲ್ಲ ಎಂದು ನಟಿ ಹೇಳಿದ್ದರು.

    MORE
    GALLERIES

  • 77

    Kajal Aggarwal: ಬೇಬಿ ಬಂಪ್​ ತೋರಿಸುತ್ತಾ ಪೋಸ್​ ಕೊಟ್ಟ ಕಾಜಲ್​, ಕೆಂಪು ಸೀರೆಯಲ್ಲಿ ಕಂಗೊಳಿಸಿದ `ಮಗಧೀರ’ನ ಬೆಡಗಿ

    ಈ ಬದಲಾವಣೆಗಳು ಸ್ವಾಭಾವಿಕವಾಗಿರುತ್ತವೆ. ತಮ್ಮ ಗರ್ಭಾವಸ್ಥೆಯಲ್ಲಿ ಹೆಚ್ಚುವರಿ ತೂಕವನ್ನು ಹೊಂದಿರುವ ಮಹಿಳೆಯರು 'ಅಸಹಜ' ಎಂದು ಭಾವಿಸಬಾರದು. ನಾವು ನಮ್ಮನ್ನು ಒಂದು ಪೆಟ್ಟಿಗೆಯಲ್ಲಿ ನಿಗದಿಗೊಳಿಸಿ ಹೊಂದಿಕೊಳ್ಳುವ ಅಗತ್ಯವಿಲ್ಲ ಎಂದು ಕಾಜಲ್​ ಬಾಡಿ ಶೇಮಿಂಗ್​ ಮಾಡ್ತಿದ್ದವರಿಗೆ ಉತ್ತರಿಸಿದ್ದರು.

    MORE
    GALLERIES