Kajal Aggarwal: ಹೆರಿಗೆ ನಂತ್ರ ಇಷ್ಟು ಬೇಗ ತೆಳ್ಳಗಾದ್ರಾ? ಕಾಜಲ್ ಹೊಸ ಲುಕ್

Kajal Aggarwal: ಟಾಲಿವುಡ್ ಚೆಲುವೆ ಕಾಜಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತೇಜಾ ನಿರ್ದೇಶನದ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಆ ನಂತರ ಹೆಚ್ಚು ಜನಪ್ರಿಯರಾದರು. ನಂತರ ಆಕೆ ಹಿಂತಿರುಗಿ ನೋಡಲೇ ಇಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಫಾರ್ಮ್‌ನಲ್ಲಿರುವಾಗ ತಮ್ಮ ಬಾಲ್ಯದ ಗೆಳೆಯ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಈಗ ನ್ಯೂ ಮಾಮ್ ಆಗಿದ್ದಾರೆ.

First published: