ಇತ್ತೀಚೆಗೆ ಕಮಲ್ ಹಾಸನ್ ಮತ್ತು ನಟಿ ಕಾಜಲ್ ಅಗರ್ವಾಲ್ ನಟನೆಯ ಇಂಡಿಯಾ-2 ಸಿನಿಮಾ ಶೂಟಿಂಗ್ ಸೆಟ್ನಲ್ಲಿ ಸಂಬಂವಿಸಿದ ಬಾರಿ ದುರಂತದಲ್ಲಿ ಮೂರು ಮಂದಿ ಸಹಾಯಕ ನಿರ್ದೇಶಕರು ಮೃತಪಟ್ಟಿದ್ದರು.
2/ 13
ಈ ದುರ್ಘಟನೆಯ ನಡೆದಾಗ ನಟಿ ಕಾಜಲ್ ಕೂಡ ಶೂಟಿಂಗ್ ಸೆಟ್ನಲ್ಲಿದ್ದರು. ಕೂದಳೆಲೆ ಅಂತರದಲ್ಲಿ ನಟಿ ಕಾಜಲ್ ಬಚಾವ್ ಆಗಿದ್ದರು. ಆದರೆ ಕಣ್ಣೆದುರೇ ಕಂಡ ದುರ್ಘಟನೆಯನ್ನು ನೋಡಿ ಶಾಕ್ ಆಗಿದ್ದ ನಟಿ ಕಾಜಲ್ ಮನೆಯಿಂದ ಹೊರಗೆ ಬರುತ್ತಿಲ್ಲವಂತೆ.
3/ 13
ಈ ಅನಾಹುತದಿಂದ ಶಾಕ್ ಒಳಗಾಗಿರುವ ಕಾಜಲ್ ಸ್ವಲ್ಪ ಸಮಯ ಶೂಟಿಂಗ್ ಸೆಟ್ಗೆ ನಾನು ಬರುತ್ತಿಲ್ಲ ಎಂದು ಚಿತ್ರತಂಡದ ಜೊತೆ ಹೇಳಿದ್ದಾರಂತೆ.
4/ 13
ಇನ್ನು 34 ವರ್ಷದ ನಟಿ ಕಾಜಲ್ ಮದುವೆ ಸುದ್ದಿ ಸಾಮಾಜಿಕ ತಾಣದಲ್ಲಿ ಆಗಾಗ ಹರಿದಾಡುತ್ತರುತ್ತದೆ. ಉದ್ಯಮಿಯೊಬ್ಬರ ಜೊತೆ ಓಡಾಡುತ್ತಿದ್ದಾರೆ ಎಂದು ಕಾಲಿವುಡ್ ಅಂಗಳದಲ್ಲಿ ಆಗಾಗ ಕೇಳಿಬರುತ್ತಿದೆ. ಮತ್ತೊಂದಡೆ ನಟಿ ಕಾಜಲ್ಗಾಗಿ ಪೋಷಕರು ಗಂಡು ಹುಡುಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
5/ 13
ನಟಿ ಕಾಜಲ್ ಅಗರ್ವಾಲ್
6/ 13
ನಟಿ ಕಾಜಲ್ ಅಗರ್ವಾಲ್ ಮೇಣದ ಪ್ರತಿಮೆ
7/ 13
ನಟಿ ಕಾಜಲ್ ಅಗರ್ವಾಲ್
8/ 13
ನಟಿ ಕಾಜಲ್ ಅಗರ್ವಾಲ್
9/ 13
ನಟಿ ಕಾಜಲ್ ಅಗರ್ವಾಲ್
10/ 13
ನಟಿ ಕಾಜಲ್ ಅಗರ್ವಾಲ್
11/ 13
ನಟಿ ಕಾಜಲ್ ಅಗರ್ವಾಲ್
12/ 13
ನಟಿ ಕಾಜಲ್ ಅಗರ್ವಾಲ್
13/ 13
ನಟಿ ಕಾಜಲ್ ಅಗರ್ವಾಲ್
First published:
113
ಆ ಒಂದು ಘಟನೆಯನ್ನು ನೋಡಿ ಮನೆಯಿಂದ ಹೊರ ಬರುತ್ತಿಲ್ವಂತೆ ನಟಿ ಕಾಜಲ್!