Happy Birthday Upendra: ಉಪ್ಪಿ ಹುಟ್ಟುಹಬ್ಬಕ್ಕೆ Kabzaa ಚಿತ್ರತಂಡದ ಕಡೆಯಿಂದ ಸಿಗಲಿದೆ ಬಂಪರ್ ಉಡುಗೊರೆ..!

ನಾಳೆ ರಿಯಲ್ ಸ್ಟಾರ್​ ಉಪೇಂದ್ರ ಅವರ ಹುಟ್ಟುಹಬ್ಬ (Upendra Birthday). ಅಂದು ಅವರ ಅಭಿಮಾನಿಗಳಿಗಾಗಿ ಸಖತ್ ಉಡುಗೊರೆ ಸಿಗಲಿದೆ. ಒಂಧು ಕಡೆ ಉಪ್ಪಿ ನಿರ್ದೇಶನದ ಸಿನಿಮಾದ ಅಪ್ಡೇಟ್​ ಆದರೆ, ಮತ್ತೊಂದು ಕಡೆ ಬಹುನಿರೀಕ್ಷಿತ ಸಿನಿಮಾ ಕಬ್ಜ (Kabzaa Movie Team) ಚಿತ್ರತಂಡ ವಿಶೇಷ ಟೀಸರ್ ರಿಲೀಸ್​ ಮಾಡಲು ಪ್ಲಾನ್ ಮಾಡಿಕೊಂಡಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: