Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್​​ಗೆ ಕಾಡಿತ್ತು ಆ ಒಂದು ಭಯ

ಕಬ್ಜ ಸಿನಿಮಾದಲ್ಲಿ ಶಿವಣ್ಣ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಹುತೇಕ ಸಿನಿಮಾದ ಕೊನೆಯ ಹಂತದ ಕೆಲಸಗಳ ತನಕವೂ ಇದು ಸರ್ಪೈಸ್ ಆಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಡೈರೆಕ್ಟರ್ ಈ ಸರ್ಪೈಸ್ ಬೇಡ ಎಂದು ಶಿವಣ್ಣ ಲುಕ್ ರಿವೀಲ್ ಮಾಡಿಯೇ ಬಿಟ್ಟರು. ಕಾರಣವೇನು ಗೊತ್ತಾ?

First published:

  • 17

    Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್​​ಗೆ ಕಾಡಿತ್ತು ಆ ಒಂದು ಭಯ

    ಕಬ್ಜ ಸಿನಿಮಾದಲ್ಲಿ ಉಪ್ಪಿ ಜೊತೆ ಕಿಚ್ಚ ಇದ್ದಾರೆ ಎಂದಾಗ ಫ್ಯಾನ್ಸ್ ಥ್ರಿಲ್ ಆಗಿದ್ರು. ಮಲ್ಟಿ ಸ್ಟಾರರ್ ಸಿನಿಮಾ ಎಂದಕೂಡಲೇ ಕನ್ನಡ ಸಿನಿಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಯ್ತು.

    MORE
    GALLERIES

  • 27

    Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್​​ಗೆ ಕಾಡಿತ್ತು ಆ ಒಂದು ಭಯ

    ಕಬ್ಜ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟಿಸುತ್ತಾರೆ ಎನ್ನುವ ವಿಚಾರ ಮಾತ್ರ ರಿವೀಲ್ ಮಾಡಿರಲಿಲ್ಲ. ಎಲ್ಲಿಯೂ ಸುದ್ದಿ ಲೀಕ್ ಆಗಿರಲಿಲ್ಲ.

    MORE
    GALLERIES

  • 37

    Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್​​ಗೆ ಕಾಡಿತ್ತು ಆ ಒಂದು ಭಯ

    ಆದರೆ ದಿಢೀರ್ ಆಗಿ ಕಬ್ಜ ಸಿನಿಮಾದಲ್ಲಿ ಶಿವಣ್ಣ ಕೂಡಾ ಇದ್ದಾರೆ ಅಂತ ಅವರ ಪಾತ್ರವನ್ನು ರಿವೀಲ್ ಮಾಡಿದ್ರು ಡೈರೆಕ್ಟರ್. ಆದರೆ ಇದನ್ನು ಮೊದಲೇ ಮಾಡಬಹುದಿತ್ತಲ್ಲಾ? ಸಡನ್ನಾಗಿ ಯಾಕೆ ಮಾಡಿದ್ರು ಅನ್ನೋದು ಫ್ಯಾನ್ಸ್ ಪ್ರಶ್ನೆ.

    MORE
    GALLERIES

  • 47

    Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್​​ಗೆ ಕಾಡಿತ್ತು ಆ ಒಂದು ಭಯ

    ಇಲ್ಲಿಯೇ ಇರೋದು ಡೈರೆಕ್ಟರ್ ಪ್ಲಾನ್. ನಿರ್ದೇಶಕರು ಶಿವಣ್ಣ ಅವ್ರನ್ನು ಚಿತ್ರಮಂದಿರದಲ್ಲಿಯೇ ಪ್ರೇಕ್ಷಕರಿಗೆ ತೋರಿಸಲು ಇಷ್ಟಪಟ್ಟಿದ್ದರು. ಇದೊಂದು ಬಿಗ್ ಸರ್ಪೈಸ್ ಆಗಿರಬೇಕು ಎಂದು ಬಯಸ್ಸಿದ್ದರು.

    MORE
    GALLERIES

  • 57

    Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್​​ಗೆ ಕಾಡಿತ್ತು ಆ ಒಂದು ಭಯ

    ಆದರೆ ಸಿನಿಮಾ ರಿಲೀಸ್ ದಿನ ಸಮೀಪಿಸುತ್ತಿದ್ದಂತೆ ಡೈರೆಕ್ಟರ್ ಮನಸಿನೊಳಗೆ ಒಂದು ಭಯ ಶುರುವಾಯ್ತು. ದಿಢೀರ್ ಆಗಿ ಥಿಯೇಟರ್​ನಲ್ಲಿ ಶಿವಣ್ಣ ಅವರನ್ನು ನೋಡಿದರೆ ಸಿನಿಮಾ ನೋಡಿ ಹೊರಬಂದ ಫ್ಯಾನ್ಸ್ ರಿಯಾಕ್ಷನ್ ಇಮ್ಯಾಜಿನ್ ಮಾಡ್ಕೊಂಡ ಡೈರೆಕ್ಟರ್ ತಮ್ಮ ಸರ್ಪೈಸ್ ಪ್ಲಾನ್ ಅಲ್ಲಿಯೇ ಕೈಬಿಟ್ಟರು.

    MORE
    GALLERIES

  • 67

    Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್​​ಗೆ ಕಾಡಿತ್ತು ಆ ಒಂದು ಭಯ

    ಕಾರಣ ಇಷ್ಟೇ. ಸಿನಿಮಾದಲ್ಲಿ ಶಿವಣ್ಣ ಅವರನ್ನು ನೋಡಿ ಹೊರಬಂದಾಗ ಅಲ್ಲಿ ಉಪ್ಪಿ,ಕಿಚ್ಚನ ಪೋಸ್ಟರ್ ಇದ್ದು ಶಿವಣ್ಣನ ಪೋಸ್ಟರ್ ಇಲ್ಲದಿದ್ದರೆ ಫ್ಯಾನ್ಸ್ ಸಿಟ್ಟಾಗಲ್ವಾ? ಇದು ಬೇರೆನೇ ವಿವಾದಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯೂ ಇದೆ ಎಂದು ಅವರು ಶಿವಣ್ಣನ ಫೋಟೋ ರಿವೀಲ್ ಮಾಡಲು ನಿರ್ಧರಿಸಿದ್ರು.

    MORE
    GALLERIES

  • 77

    Kabzaa Movie: ಸರ್ಪೈಸ್ ಆಗಿರಬೇಕಿತ್ತು ಶಿವಣ್ಣ ಲುಕ್! ಆದ್ರೆ ಕಬ್ಜ ಡೈರೆಕ್ಟರ್​​ಗೆ ಕಾಡಿತ್ತು ಆ ಒಂದು ಭಯ

    ಹಾಗಾಗಿ ಚಿತ್ರಮಂದಿರದಲ್ಲಿ ಬರಬೇಕಿದ್ದ ಸರ್ಪೈಸ್ ಅದಕ್ಕೂ ಮೊದಲೇ ಅಭಿಮಾನಿಗಳಿಗೆ ಸಿಕ್ಕಿತು. ಶಿವಣ್ಣ ಅವರ ಲುಕ್ ದಿಢೀರ್ ರಿಲೀಸ್ ಮಾಡೋಕೆ ಇದೇ ಕಾರಣ ನೋಡಿ.

    MORE
    GALLERIES