Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಬ್ಜ ಬಗ್ಗೆ ನಿರ್ದೇಶಕ ಆರ್. ಚಂದ್ರು ಬಿಗ್ ಅಪ್ಡೇಟ್ ನೀಡಿದ್ದಾರೆ. ಲಿರಿಕಲ್ ಸಾಂಗ್ ಬಿಡುಗಡೆಗೆ ಸಿನಿಮಾ ತಂಡ ಮುಂದಾಗಿದೆ.

First published:

  • 18

    Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

    ಫೆ.4ರಂದು ಹೈದರಾಬಾದ್ ನಲ್ಲಿ ‘ಕಬ್ಜ’ (Kabzaa) ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕಜ್ಜ ಸಿನಿಮಾ 9ಕ್ಕೂ ಹೆಚ್ಚು ಭಾಷೆಯಲ್ಲಿ ರಿಲೀಸ್ ಆಗಲಿದೆ ಎಂದು ಸಿನಿಮಾ ತಂಡ ತಿಳಿಸಿದೆ.

    MORE
    GALLERIES

  • 28

    Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

    ಶ್ರೀಲಂಕಾ, ಜಪಾನ ದೇಶಕ್ಕೂ ರೈಟ್ಸ್ ಮಾರಾಟವಾಗಿದೆ ಎಂದು ನಿರ್ದೇಶಕ ಆರ್. ಚಂದ್ರು ಹೇಳಿದ್ದು, ಕಬ್ಜ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.

    MORE
    GALLERIES

  • 38

    Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

    ದೇಶದ ನಾನಾ ಕಡೆ ಸಿನಿಮಾ ಕಾರ್ಯಕ್ರಮವನ್ನು ಮಾಡಲು ನಿರ್ದೇಶಕರು ಹೊರಟಿದ್ದಾರೆ. ಅದರ ಮೊದಲ ಭಾಗವಾಗಿ ಹೈದರಾಬಾದ್ ನಲ್ಲಿ ಲಿರಿಕಲ್ ಸಾಂಗ್ ಬಿಡುಗಡೆ ಆಗುತ್ತಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

    MORE
    GALLERIES

  • 48

    Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

    ಈ ಕಾರ್ಯಕ್ರಮಕ್ಕೆ ಟಾಲಿವುಡ್ ದಿಗ್ಗಜರು ಭಾಗಿಯಾಗುವ ಸಾಧ್ಯತೆ ಇದೆ. ಸ್ಟಾರ್ ನಿರ್ದೇಶಕ ರಾಜಮೌಳಿ ಹಾಗೂ ನಟ ಚಿರಂಜೀವಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

    MORE
    GALLERIES

  • 58

    Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

    ಆಂಧ್ರದಲ್ಲೂ ಉಪೇಂದ್ರ ಮತ್ತು ಸುದೀಪ್ ಅವರಿಗೆ ಅಪಾರ ಅಭಿಮಾನಿ ಬಳಗ ಇರುವುದರಿಂದ ಮೊದಲ ಇವೆಂಟ್ ಅನ್ನು ಹೈದರಾಬಾದ್ ನಲ್ಲಿ ಆಯೋಜನೆ ಮಾಡಲಾಗಿದೆ.

    MORE
    GALLERIES

  • 68

    Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

    ಸುದ್ದಿಗೋಷ್ಠಿ ನಡೆಸಿ ಮಾತಾಡಿದ ನಿರ್ದೇಶಕ ಆರ್ ಚಂದ್ರು, ಹೈದರಾಬಾದ್ ನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾತಾಡಿದ್ದಾರೆ.

    MORE
    GALLERIES

  • 78

    Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

    ಈ ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಬೇರೆ ಬೇರೆ ದೇಶಗಳಲ್ಲೂ ಬಿಡುಗಡೆ ಆಗುತ್ತಿದೆ. ಅಲ್ಲದೇ, ಒಳ್ಳೆಯ ಹಣಕ್ಕೆ ರೈಟ್ಸ್ ಕೂಡ ಸೇಲ್ ಆಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 88

    Kabzaa Movie: ಕನ್ನಡದ ಕಬ್ಜಗೆ ರಾಜಮೌಳಿ ಸಾಥ್! ಹೈದರಾಬಾದ್​ನಲ್ಲಿ ನಡೆಯಲಿದೆ ಬಿಗ್ ಇವೆಂಟ್​

    ಸಿನಿಮಾ ಟೀಸರ್ ನೋಡಿದ ಸಿನಿಪ್ರಿಯರು ಫಿದಾ ಆಗಿದ್ದಾರೆ. ಕಬ್ಜ ಸಿನಿಮಾಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ರೆಡಿಯಾಗಿದೆ.

    MORE
    GALLERIES