Shriya Saran: ಕಬ್ಜ ಆಡಿಯೋ ರಿಲೀಸ್​ನಲ್ಲಿ ಸೀರೆಯಲ್ಲಿ ಶ್ರಿಯಾ! ಹೀರೋಯಿನ್ ಸಖತ್ ಹೈಲೈಟ್

ಟಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ಶ್ರಿಯಾ ಶರಣ್ ಇತ್ತೀಚೆಗೆ ಕಬ್ಜ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದರು. ನಟಿ ಬ್ಯೂಟಿಫುಲ್ ಲೈಟ್ ರೋಸ್ ಕಲರ್ ಸೀರೆಯನ್ನು ಉಟ್ಟು ಸಾಂಪ್ರದಾಯಿಕ ಗೆಟಪ್‌ನಲ್ಲಿ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ.

First published:

  • 17

    Shriya Saran: ಕಬ್ಜ ಆಡಿಯೋ ರಿಲೀಸ್​ನಲ್ಲಿ ಸೀರೆಯಲ್ಲಿ ಶ್ರಿಯಾ! ಹೀರೋಯಿನ್ ಸಖತ್ ಹೈಲೈಟ್

    ಟಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ಶ್ರಿಯಾ ಶರಣ್ ಇತ್ತೀಚೆಗೆ ಕಬ್ಜ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಈ ಇವೆಂಟ್​ನಲ್ಲಿ ಭಾಗವಹಿಸಿದ್ದ ನಟಿ ಲೈಟ್ ರೋಸ್ ಕಲರ್ ಸೀರೆಯನ್ನು ಉಟ್ಟು ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 27

    Shriya Saran: ಕಬ್ಜ ಆಡಿಯೋ ರಿಲೀಸ್​ನಲ್ಲಿ ಸೀರೆಯಲ್ಲಿ ಶ್ರಿಯಾ! ಹೀರೋಯಿನ್ ಸಖತ್ ಹೈಲೈಟ್

    ಕಬ್ಜ ಚಿತ್ರದಲ್ಲಿ ಶ್ರಿಯಾ ಶರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಬ್ಜ ಸಿನಿಮಾದಿಂದ ಮತ್ತೊಂದು ಬಿಗ್ ಬ್ರೇಕ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ ನಟಿ.

    MORE
    GALLERIES

  • 37

    Shriya Saran: ಕಬ್ಜ ಆಡಿಯೋ ರಿಲೀಸ್​ನಲ್ಲಿ ಸೀರೆಯಲ್ಲಿ ಶ್ರಿಯಾ! ಹೀರೋಯಿನ್ ಸಖತ್ ಹೈಲೈಟ್

    ಶ್ರಿಯಾ ಚಿತ್ರರಂಗದಲ್ಲಿ ಸುಮಾರು ಎರಡು ದಶಕಗಳು ಯಶಸ್ವಿಯಾಗಿ ಕಳೆದಿದ್ದಾರೆ. ಇನ್ನೂ ತಮ್ಮ ಗ್ಲಾಮರ್ ಅನ್ನು ಉಳಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಈ ನಟಿ ಇತ್ತೀಚೆಗೆ ಹಂಚಿಕೊಂಡ ಫೋಟೋಗಳನ್ನು ನೋಡಿ ನೆಟ್ಟಿಗರು ಲವ್ ಯೂ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

    MORE
    GALLERIES

  • 47

    Shriya Saran: ಕಬ್ಜ ಆಡಿಯೋ ರಿಲೀಸ್​ನಲ್ಲಿ ಸೀರೆಯಲ್ಲಿ ಶ್ರಿಯಾ! ಹೀರೋಯಿನ್ ಸಖತ್ ಹೈಲೈಟ್

    ಫಲ್ಗುಣಿ ಸನ್ನಿಪೀಕಾಕ್ ಇಂಡಿಯಾ ವಿನ್ಯಾಸಗೊಳಿಸಿದ ಈ ಸೀರೆ ತುಂಬಾ ಚೆನ್ನಾಗಿದೆ. ಕಬ್ಜ ಮ್ಯೂಸಿಕ್ ಆಡಿಯೋ ಬಿಡುಗಡೆ ಸಮಾರಂಭಕ್ಕಾಗಿ ಇಷ್ಟು ಸುಂದರವಾದ ಸೀರೆಯನ್ನು ವಿನ್ಯಾಸಗೊಳಿಸಿದ್ದಕ್ಕಾಗಿ ಧನ್ಯವಾದ ಎಂದು ಶ್ರೀಯಾ ಕಮೆಂಟ್ ಪೋಸ್ಟ್ ಮಾಡಿದ್ದಾರೆ. ಶ್ರಿಯಾ ಫೋಟೋಗೆ 2 ಲಕ್ಷ ಲೈಕ್ಸ್ ಬಂದಿದೆ.

    MORE
    GALLERIES

  • 57

    Shriya Saran: ಕಬ್ಜ ಆಡಿಯೋ ರಿಲೀಸ್​ನಲ್ಲಿ ಸೀರೆಯಲ್ಲಿ ಶ್ರಿಯಾ! ಹೀರೋಯಿನ್ ಸಖತ್ ಹೈಲೈಟ್

    ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ದೃಶ್ಯಂ ಸೀಕ್ವೆಲ್​ನಲ್ಲಿ ನಟಿಸಿದ್ದ ಈ ಸೌತ್ ಬೆಡಗಿ ಇತ್ತೀಚೆಗಷ್ಟೇ ಶೇರ್ ಮಾಡಿರುವ ಫೋಟೋಗಳಲ್ಲಿ ರೊಮ್ಯಾಂಟಿಕ್ ಸ್ಟಾರ್ ಆಗಿ ಕಾಣಿಸಿದ್ದಾರೆ. ನೆಟ್ಟಿಗರು ಶ್ರಿಯಾ ಅವರ ಸೌಂದರ್ಯ, ಅವರ ಫೋಟೋಗಳು ಮತ್ತು ಅವರ ಉಡುಗೆಯನ್ನು ಅಭಿನಂದಿಸಿ ಕಮೆಂಟ್ ಮಾಡುತ್ತಿದ್ದಾರೆ.

    MORE
    GALLERIES

  • 67

    Shriya Saran: ಕಬ್ಜ ಆಡಿಯೋ ರಿಲೀಸ್​ನಲ್ಲಿ ಸೀರೆಯಲ್ಲಿ ಶ್ರಿಯಾ! ಹೀರೋಯಿನ್ ಸಖತ್ ಹೈಲೈಟ್

    ವಿಷ್ಟ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಕಳೆದ ಎರಡು ದಶಕಗಳಿಂದ ನಟನೆ ಮತ್ತು ಗ್ಲಾಮರ್‌ನಿಂದ ತೆಲುಗು ಚಿತ್ರರಂಗದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ.

    MORE
    GALLERIES

  • 77

    Shriya Saran: ಕಬ್ಜ ಆಡಿಯೋ ರಿಲೀಸ್​ನಲ್ಲಿ ಸೀರೆಯಲ್ಲಿ ಶ್ರಿಯಾ! ಹೀರೋಯಿನ್ ಸಖತ್ ಹೈಲೈಟ್

    ಮಗುವಿಗೆ ಜನ್ಮ ನೀಡಿದರೂ ಶ್ರಿಯಾ ಅಭಿನಯದ ಮೋಹ ಕಡಿಮೆಯಾಗಿಲ್ಲವಂತೆ. ಸಾಂಪ್ರದಾಯಿಕ, ಮಾಡರ್ನ್ ಲುಕ್‌ಗಳು, ಲೇಟೆಸ್ಟ್ ಡಿಸೈನರ್ ವೇರ್‌ನೊಂದಿಗೆ ಫೋಟೋಶೂಟ್‌ಗಳನ್ನು ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ.

    MORE
    GALLERIES