Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

Shriya Latest Photos: ನಟಿ ಶ್ರಿಯಾ ಶರಣ್ ಅವರ ಬಹುಭಾಷಾ ನಟಿ. ಅವರಿಗೆ ಎಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಫ್ಯಾನ್ಸ್ ಇದ್ದಾರೆ. ಹಾಗಾಗಿ ಅವರ ಕುರಿತಾದ ಸಣ್ಣ ಅಪ್ಡೇಡ್ ಕೂಡಾ ಬೇಗ ವೈರಲ್ ಆಗುತ್ತದೆ.

First published:

 • 18

  Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

  ಹಿಂದಿಯಲ್ಲಿ ದೃಶ್ಯಂ ಸಿನಿಮಾಗಳ ಮೂಲಕ ಸಖತ್ತಾಗಿ ಸದ್ದು ಮಾಡಿದ ಈ ನಟಿ ಈಗ ಕನ್ನಡದ ಕಬ್ಜ ಪ್ರಾಜೆಕ್ಟ್​ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅವರ ಇತ್ತೀಚಿನ ಫೋಟೋಸ್ ವೈರಲ್ ಆಗಿವೆ.

  MORE
  GALLERIES

 • 28

  Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

  Shriya Latest Photos: ನಟಿ ಶ್ರಿಯಾ ಶರಣ್ ಅವರ ಬಹುಭಾಷಾ ನಟಿ. ಅವರಿಗೆ ಎಲ್ಲ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಫ್ಯಾನ್ಸ್ ಇದ್ದಾರೆ. ಹಾಗಾಗಿ ಅವರ ಕುರಿತಾದ ಸಣ್ಣ ಅಪ್ಡೇಡ್ ಕೂಡಾ ಬೇಗ ವೈರಲ್ ಆಗುತ್ತದೆ.

  MORE
  GALLERIES

 • 38

  Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

  ಎಲ್ಲಾ ನಟಿಯರು ಮದುವೆಯಾದ ಮೇಲೆ ನಟನೆ ಕಡಿಮೆ ಮಾಡುತ್ತಾರೆ. ಇನ್ನು ಶ್ರಿಯಾ ಅಂತೂ ಫಾರಿನರ್​ನ್ನು ಮದುವೆಯಾಗಿದ್ದಾರೆ. ಅಚ್ಚರಿ ಅಂದ್ರೆ ಈಗಲೂ ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ಆಗಿದ್ದಾರೆ.

  MORE
  GALLERIES

 • 48

  Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

  ಚಿಕ್ಕಪುಟ್ಟ ರೋಲ್ ಆದ್ರೂ ಸರಿ ಶ್ರಿಯಾ ಅದಕ್ಕೆ ಸರಿಯಾಗಿ ನ್ಯಾಯ ಒದಗಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಇಷ್ಟೊಂದು ಗ್ಲಾಮರಸ್ ಆಗಿರೋ ನಟಿ ಸಿನಿಮಾ ವಿಚಾರಕ್ಕೆ ಬಂದ್ರೆ ಹೇಗೆ ಬೇಕೋ ಹಾಗೆ ಬದಲಾಗಿ ಪಾತ್ರಕ್ಕೆ ಜೀವ ತುಂಬುತ್ತಾರೆ.

  MORE
  GALLERIES

 • 58

  Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

  ನಟಿ ಇತ್ತೀಚೆಗೆ ಇವೆಂಟ್ ಒಂದರಲ್ಲಿ ಭಾಗವಹಿಸಿದ್ದಾಗ ಅಲ್ಲಿ ಅವರು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಆ ಫೋಟೋಗಳು ಈಗ ವೈರಲ್ ಆಗಿದೆ.

  MORE
  GALLERIES

 • 68

  Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

  ಸ್ಟಾರ್ ಡಸ್ಟ್ 50 ಇವೆಂಟ್​ನಲ್ಲಿ ಭಾಗವಹಿಸಿದ್ದ ನಟಿ ಅವಾರ್ಡ್ ಕೈಯಲ್ಲಿ ಹಿಡಿದು ಫೋಟೋ ಕ್ಲಿಕ್ ಮಾಡಿದ್ದಾರೆ. ಅವರ ಸುಂದರವಾದ ಹೈಸ್ಲಿಟ್ ಉಡುಪು ಹೈಲೈಟ್ ಆಗಿದೆ.

  MORE
  GALLERIES

 • 78

  Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

  ನಟಿ ಶ್ರಿಯಾ ದೃಶ್ಯಂ ಸಿನಿಮಾಗಳಲ್ಲಿ ಅಜಯ್ ದೇವಗನ್ ಪತ್ನಿಯಾಗಿ, ಅಪ್ಪಟ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

  MORE
  GALLERIES

 • 88

  Shriya Saran: ಕಬ್ಜ ನಟಿಯ ಗ್ಲಾಮರಸ್ ಲುಕ್! ಶ್ರಿಯಾ ಸೌಂದರ್ಯಕ್ಕೆ ಸಿನಿಪ್ರಿಯರು ಫಿದಾ

  ಈಗ ನಟಿ ಉಪೇಂದ್ರ ಜೊತೆ ಕನ್ನಡದ ಕಬ್ಜ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದು ಇದರ ಉಪ್ಪಿ ಫ್ಯಾನ್ಸ್​ಗೂ ಖುಷಿಕೊಟ್ಟಿದೆ. ಸೌತ್ ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ ಈ ನಟಿ.

  MORE
  GALLERIES