Upendra: ದೀಪಿಕಾ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪ್ಪಿ! ಐಶ್ವರ್ಯಾ ಸಿನಿಮಾ ನೆನಪುಗಳು

ಕಬ್ಜ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿ ರೆಡಿಯಾಗಿರುವ ಉಪೇಂದ್ರ ಅವರು ಇತ್ತೀಚೆಗೆ ಮುಂಬೈ ಪ್ರೆಸ್​ಮೀಟ್​ನಲ್ಲಿ ದೀಪಿಕಾ ಜೊತೆ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

First published:

  • 16

    Upendra: ದೀಪಿಕಾ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪ್ಪಿ! ಐಶ್ವರ್ಯಾ ಸಿನಿಮಾ ನೆನಪುಗಳು

    ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾ ಕಬ್ಜ ರಿಲೀಸ್​ಗೆ ರೆಡಿಯಾಗಿದೆ. ಇತ್ತೀಚೆಗೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿದೆ.

    MORE
    GALLERIES

  • 26

    Upendra: ದೀಪಿಕಾ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪ್ಪಿ! ಐಶ್ವರ್ಯಾ ಸಿನಿಮಾ ನೆನಪುಗಳು

    ಉಪ್ಪಿ ಪ್ರತಿ ಲುಕ್​ನಲ್ಲಿ ಬೇಜಾನ್ ಪವರ್ ಕಂಡು ಬಂದಿದ್ದು ಅವರ ಕಬ್ಜ ಟ್ರೈಲರ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಿನಿಮಾ ಮಾರ್ಚ್ 17ರಂದು ರಿಲೀಸ್ ಆಗಲಿದೆ.

    MORE
    GALLERIES

  • 36

    Upendra: ದೀಪಿಕಾ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪ್ಪಿ! ಐಶ್ವರ್ಯಾ ಸಿನಿಮಾ ನೆನಪುಗಳು

    ಕಬ್ಜ ಸಿನಿಮಾ ಸಂಬಂಧಿಸಿ ಮುಂಬೈನಲ್ಲಿ ನಡೆದ ಪ್ರೆಸ್​ಮೀಟ್​ನಲ್ಲಿ ಉಪೇಂದ್ರ ಮಾತನಾಡಿದ್ದಾರೆ. ಈ ಸಂದರ್ಭ ನಟಿ ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 46

    Upendra: ದೀಪಿಕಾ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪ್ಪಿ! ಐಶ್ವರ್ಯಾ ಸಿನಿಮಾ ನೆನಪುಗಳು

    ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದು ಅವರು ಹೇಳಿದ್ದಾರೆ. ಉಪೇಂದ್ರ ಹಾಗೂ ದೀಪಿಕಾ 2006ರಲ್ಲಿ ರೊಮ್ಯಾಂಟಿಕ್ ಸಿನಿಮಾ ಐಶ್ವರ್ಯಾದಲ್ಲಿ ನಟಿಸಿದ್ದರು.

    MORE
    GALLERIES

  • 56

    Upendra: ದೀಪಿಕಾ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪ್ಪಿ! ಐಶ್ವರ್ಯಾ ಸಿನಿಮಾ ನೆನಪುಗಳು

    ಇದು ದೀಪಿಕಾ ಪಡುಕೋಣೆ ಅವರ ಮೊದಲ ಸಿನಿಮಾ. ಐಶ್ವರ್ಯಾ ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಆಗಿ ಹೊರಹೊಮ್ಮಿತು. ಮೊದಲ ಸಿನಿಮಾದಲ್ಲಿಯೇ ದೀಪಿಕಾ ಫೇಮಸ್ ಆದರು.

    MORE
    GALLERIES

  • 66

    Upendra: ದೀಪಿಕಾ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪ್ಪಿ! ಐಶ್ವರ್ಯಾ ಸಿನಿಮಾ ನೆನಪುಗಳು

    ಐಶ್ವರ್ಯಾ ಸಿನಿಮಾ ಮನ್ಮಥುಡು ಸಿನಿಮಾದ ರಿಮೇಕ್. ಹಾಗೆಯೇ ಗಜನಿಯಿಂದಲೂ ಸ್ಫೂರ್ತಿ ಪಡೆದಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿಯೂ ಸೂಪರ್ ಹಿಟ್ ಆಯಿತು.

    MORE
    GALLERIES