Junior NTR: ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಯ್ತು ಜೂ.ಎನ್​ಟಿಆರ್​ ನಂಬರ್, ಕಾಲ್ ಮಾಡಿ ಬೆಸ್ತು ಬಿದ್ದ ಫ್ಯಾನ್ಸ್

Junior NTR Phone Number: ಜೂನಿಯರ್ ಎನ್ಟಿಆರ್ ತಾವು ರಿಯಲ್ ಲೈಫ್ನಲ್ಲಿ ಕೂಡ ಸ್ಟಾರ್ ಎಂದು ಸಾಬೀತು ಮಾಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಮಾನಿಯ ತಾಯಿಗೆ ಸ್ಪಂದಿಸಿದ್ದಾರೆ. ಆದರೆ ಈ ಸಮಯದಲ್ಲಿ ಅವರ ನಂಬರ್ ಲೀಕ್ ಆಗಿದೆ ಎನ್ನಲಾಗುತ್ತಿದೆ. ಏನದು ವಿಷಯ ಇಲ್ಲಿದೆ.

First published: