Jr NTR: ಗೆಳೆಯನ ಗೌರವಿಸಲು ಬೆಂಗಳೂರಿಗೆ ಬಂದಿಳಿದ Jr NTR ​​, ಅಪ್ಪು-​ ತಾರಕ್​ ನಡುವೆ ಇತ್ತು ಬೆಲೆ ಕಟ್ಟಲಾಗದ ಸ್ನೇಹ!

ಸ್ಪೆಷಲ್​ ಜೆಟ್​​ನಲ್ಲಿ ಬೆಂಗಳೂರಿಗೆ ತಾರಕ್​ ಆಗಮಿಸಿದ್ದಾರೆ. ಅಪ್ಪು ಹಾಗೂ ಜೂನಿಯರ್​ ಎನ್​ಟಿಆರ್​ ಬಹಳ ಒಳ್ಳೆ ಸ್ನೇಹ ಇತ್ತು.

  • News18 Kannada
  • |
  •   | Bangalore [Bangalore], India
First published: