ಕಿಮ್ ಶರ್ಮಾ-ಅಲಿ ಪುಂಜಾನಿ : 'ಮೊಹಬ್ಬತೇನ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಕಿಮ್ ಶರ್ಮಾ ಕೆಲ ವರ್ಷಗಳ ಬಳಿಕ ಸಿನಿಮಾದಿಂದ ದೂರ ಉಳಿದ್ರು. ನಂತ್ರ ಕೀನ್ಯಾದ ಉದ್ಯಮಿ ಅಲಿ ಪುಂಜಾನಿ ಅವರನ್ನು ವಿವಾಹವಾದರು. ಕಿಮ್ ಶರ್ಮಾ ಅವರ ಸಂಬಂಧವು ಅಲಿಯೊಂದಿಗೆ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಇಬ್ಬರೂ ಬೇರ್ಪಟ್ಟರು. ಇವರಿಬ್ಬರ ವಯಸ್ಸಿನಲ್ಲಿ 2 ವರ್ಷದ ವ್ಯತ್ಯಾಸವಿದ್ದರೂ ಕಿಮ್ ಅಲಿಗಿಂತ ಹೆಚ್ಚು ಫಿಟ್ ಆಗಿದ್ದರು.