Juhi Chawla: ಮಗನ ಹುಟ್ಟುಹಬ್ಬಕ್ಕೆ ಶುದ್ಧಗಾಳಿ ಪೂರೈಸುವ ವಿಮೆ ಮಾಡಿಸಿದ ನಟಿ ಜೂಹಿ..!

ಸ್ಟಾರ್​ಗಳು ತಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ ಕೊಡುವುದನ್ನು ನೋಡಿದ್ದೇವೆ. ಆದರೆ ನಟಿ ಜೂಹಿ ಚಾವ್ಲಾ ಮಾತ್ರ ಮಗನ ಭವಿಷ್ಯದ ಬಗ್ಗೆ ಯೋಚಿಸಿ, ಶುದ್ಧಗಾಳಿ ಪೂರೈಸುವ ವಿಮೆ ಮಾಡಿಸಿದ್ದಾರಂತೆ. (ಚಿತ್ರಗಳು ಕೃಪೆ: ಜೂಹಿ ಚಾವ್ಲಾ ಇನ್​ಸ್ಟಾಗ್ರಾಂ ಖಾತೆ)

First published: