2018 Movie: ಪ್ರೇಕ್ಷರನ್ನು ಅಳಿಸ್ತಿದೆ ಈ ಸಿನಿಮಾ! ಒಂದೇ ವಾರದಲ್ಲಿ ಗಳಿಸಿದ್ದು 50 ಕೋಟಿ

2018 Movie: ಇತ್ತೀಚೆಗೆ ಜಲಪ್ರಳಯದ ಕುರಿತಾದ ಸಿನಿಮಾ ಒಂದು ಸಖತ್ ಸುದ್ದಿ ಮಾಡುತ್ತಿದೆ. 2018 ಎಂಬ ಹೆಸರಿನ ಈ ಸಿನಿಮಾ ನೋಡಿದ ಜನ ಕಣ್ಣೀರು ಒರೆಸುತ್ತಾ ಥಿಯೇಟರ್​ನಿಂದ ಹೊರ ಬರುತ್ತಿದ್ದಾರೆ.

First published:

  • 17

    2018 Movie: ಪ್ರೇಕ್ಷರನ್ನು ಅಳಿಸ್ತಿದೆ ಈ ಸಿನಿಮಾ! ಒಂದೇ ವಾರದಲ್ಲಿ ಗಳಿಸಿದ್ದು 50 ಕೋಟಿ

    ಬಿಡುಗಡೆಯಾದಾಗಿನಿಂದ ಅತ್ಯುತ್ತಮ ವಿಮರ್ಶೆಗಳನ್ನು ಪಡೆದಿರುವ '2018' ಚಿತ್ರವು ಓಡುತ್ತಲೇ ಇದೆ. ಇದೀಗ ಬಿಡುಗಡೆಯಾದ ಒಂದೇ ವಾರದಲ್ಲಿ ಚಿತ್ರ ಐವತ್ತು ಕೋಟಿ ಕ್ಲಬ್‌ನಲ್ಲಿ ಸ್ಥಾನ ಪಡೆದಿದೆ. ಚಿತ್ರದ ಜಾಗತಿಕ ಕಲೆಕ್ಷನ್ ಇದುವರೆಗೆ 55.6 ಕೋಟಿ ರೂಪಾಯಿ ಆಗಿದೆ.

    MORE
    GALLERIES

  • 27

    2018 Movie: ಪ್ರೇಕ್ಷರನ್ನು ಅಳಿಸ್ತಿದೆ ಈ ಸಿನಿಮಾ! ಒಂದೇ ವಾರದಲ್ಲಿ ಗಳಿಸಿದ್ದು 50 ಕೋಟಿ

    ಈ ಚಿತ್ರ ಕೇರಳದಿಂದಲೇ 25 ಕೋಟಿ ಗಳಿಸಿದೆ. ವಿದೇಶದಿಂದ 28.15 ಕೋಟಿ ರೂ. ಇತರೆ ರಾಜ್ಯಗಳಿಂದ 2.3 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್​ನಲ್ಲಿ ಹಿಟ್ ಎನಿಸಿದೆ.

    MORE
    GALLERIES

  • 37

    2018 Movie: ಪ್ರೇಕ್ಷರನ್ನು ಅಳಿಸ್ತಿದೆ ಈ ಸಿನಿಮಾ! ಒಂದೇ ವಾರದಲ್ಲಿ ಗಳಿಸಿದ್ದು 50 ಕೋಟಿ

    ಆಸ್ಟ್ರೇಲಿಯಾ ಮತ್ತು ಯುಕೆಯಲ್ಲಿ ಚಿತ್ರವು ದಾಖಲೆಯ ಕಲೆಕ್ಷನ್ ಮಾಡಿದೆ. ಬೇರೆ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೂ ಮುನ್ನವೇ ಕಲೆಕ್ಷನ್ ಭಾರೀ ಬಂದಿರುವುದು ಭರವಸೆ ಮೂಡಿಸಿದೆ.

    MORE
    GALLERIES

  • 47

    2018 Movie: ಪ್ರೇಕ್ಷರನ್ನು ಅಳಿಸ್ತಿದೆ ಈ ಸಿನಿಮಾ! ಒಂದೇ ವಾರದಲ್ಲಿ ಗಳಿಸಿದ್ದು 50 ಕೋಟಿ

    2018ರ ಪ್ರವಾಹದಲ್ಲಿ ಕೇರಳದ ಜನರು ಒಗ್ಗೂಡಿ ಬದುಕುಳಿದಿರುವ ಹಿನ್ನೆಲೆಯಲ್ಲಿ ಜೂಡ್ ಆಂಟೋನಿ ಜೋಸೆಫ್ ನಿರ್ದೇಶನದ ಚಿತ್ರ '2018 ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಸಿನಿಮಾ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ.

    MORE
    GALLERIES

  • 57

    2018 Movie: ಪ್ರೇಕ್ಷರನ್ನು ಅಳಿಸ್ತಿದೆ ಈ ಸಿನಿಮಾ! ಒಂದೇ ವಾರದಲ್ಲಿ ಗಳಿಸಿದ್ದು 50 ಕೋಟಿ

    ಚಿತ್ರದಲ್ಲಿ ಟೊವಿನೋ ಥಾಮಸ್, ಕುಂಚಾಕೊ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ನರೇನ್ ಮತ್ತು ಸಿದ್ದಿಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 67

    2018 Movie: ಪ್ರೇಕ್ಷರನ್ನು ಅಳಿಸ್ತಿದೆ ಈ ಸಿನಿಮಾ! ಒಂದೇ ವಾರದಲ್ಲಿ ಗಳಿಸಿದ್ದು 50 ಕೋಟಿ

    ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದ್ದು 63 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತಿದೆ. ಸಿನಿಮಾದಲ್ಲಿ ಜಲಪ್ರಳಯದ ಸಂದರ್ಭ ಇದ್ದ ನೋವು. ಕಷ್ಟ, ಒಗ್ಗಟ್ಟಾದ ಜನರ ನೆರವು ಎಲ್ಲರವನ್ನೂ ಸುಂದರವಾಗಿ ತೋರಿಸಲಾಗಿದೆ.

    MORE
    GALLERIES

  • 77

    2018 Movie: ಪ್ರೇಕ್ಷರನ್ನು ಅಳಿಸ್ತಿದೆ ಈ ಸಿನಿಮಾ! ಒಂದೇ ವಾರದಲ್ಲಿ ಗಳಿಸಿದ್ದು 50 ಕೋಟಿ

    ಸಿನಿಮಾವನ್ನು ತುಂಬಾ ಸರಳವಾಗಿ ನಿರ್ಮಿಸಿದ್ದು ಹೆಚ್ಚು ವಾಸ್ತವಕ್ಕೆ ಸನಿಹವಾಗಿ ಮೂಡಿಬಂದಿದೆ. ಸಿನಿಮಾ ನೋಡಿದ ಜನರು ಕಣ್ಣೀರಿಡುತ್ತಾ ಥಿಯೇಟರ್​ನಿಂದ ಹೊರಬಂದಿದ್ದಾರೆ. ಸಿನಿಮಾದ ಮೇಕಿಂಗ್ ಬಗ್ಗೆಯೂ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES