Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ಟಾಲಿವುಡ್ ನಟ ಜೂನಿಯರ್ NTR ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸ್ಟಾರ್ ಹೀರೋ ಜೂನಿಯರ್ NTR ಐಷಾರಾಮಿ ಜೀವನವನ್ನೇ ನಡೆಸುತ್ತಿದ್ದಾರೆ. ಅವರು ಧರಿಸೋ ಬಟ್ಟೆ, ವಾಚ್ ಫ್ಯಾಷನ್ ಟ್ರೆಂಡ್ ಆಗಿದೆ. ಇದೀಗ ಅವರು ಧರಿಸಿರೋ ವಾಚ್ ಬೆಲೆ ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

First published:

  • 18

    Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಜೂನಿಯರ್ ಎನ್ಟಿಆರ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಕೋಟ್ಯಾಂತರ ಮಂದಿ ಫಾಲೋಕೂಡ ಮಾಡ್ತಾರೆ. ಹೊಸ ಲುಕ್​ನಲ್ಲಿ ಜೂನಿಯರ್ NTR ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 28

    Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಸೋಶಿಯಲ್ ಮೀಡಿಯಾದಲ್ಲಿ ಜೂನಿಯರ್ NTR ನೋಡಿದ ನೆಟ್ಟಿಗರು, ಬ್ಲೂ ಸೂಟ್​ಗೆ ಸೂಟ್ ಆಗುವಂತೆ ಧರಿಸಿದ್ದ ವಾಚ್ ಬೆಲೆಯನ್ನು ಕಂಡು ಹಿಡಿದಿದ್ದಾರೆ. ವಾಚ್​ ಬೆಲೆ ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ.

    MORE
    GALLERIES

  • 38

    Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಜೂನಿಯರ್ ಎನ್​ಟಿಆರ್ ಅವರಿಗೆ ವಾಚ್ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಸಾಕಷ್ಟು ದುಬಾರಿ ವಾಚ್​ಗಳಿವೆ. ವಿಶೇಷ ಸಂದರ್ಭಗಳಲ್ಲಿ ಅವರು ಬೆಲೆ ಬಾಳುವ ವಾಚ್​ಗಳನ್ನು ಧರಿಸುತ್ತಾರೆ. ಇದೀಗ ಜೂನಿಯರ್ ಎನ್​ಟಿಆಆರ್ ಅವರು ಅಮೆರಿಕದಲ್ಲಿ ಮಿಂಚುತ್ತಿದ್ದಾರೆ.

    MORE
    GALLERIES

  • 48

    Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ನಟ ಜೂನಿಯರ್ NTR ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ ‘ಆಸ್ಕರ್ ಅವಾರ್ಡ್’ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಅದಕ್ಕೂ ಮೊದಲು ಜೂನಿಯರ್ Ntr ಅವರು ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ.

    MORE
    GALLERIES

  • 58

    Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ನಟ ಜೂನಿಯರ್ NTR ಧರಿಸಿರೋದು ಪಟೆಕ್ ಫಿಲಿಪ್ ಕಂಪನಿಯ ವಾಚ್ ಆಗಿದೆ. ವಾಚ್​  ಬೆಲೆ 2.5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಸ್ವಿಜರ್ಲೆಂಡ್​ನಲ್ಲಿ ಈ ಕಂಪನಿಯ ಪ್ರಧಾನ ಕಚೇರಿ ಇದೆ. 1839ರಲ್ಲಿ ಕಂಪನಿ ಸ್ಥಾಪನೆ ಆಯಿತು.

    MORE
    GALLERIES

  • 68

    Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಜೂನಿಯರ್ ಎನ್ಟಿಆರ್ಗೆ ಕೇವಲ ವಾಚ್ಗಳ ಮೇಲೆ ಮಾತ್ರವಲ್ಲ ಕಾರ್ಗಳ ಬಗ್ಗೆಯೂ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಅನೇಕ ದುಬಾರಿ ಹಾಗೂ ಐಷಾರಾಮಿ ಕಾರುಗಳು ಇವೆ. ದುಬಾರಿ ಕಾರುಗಳು ಇವೆ, ಆಗಾಗೇ ಕಾಸ್ಟ್ಲಿ ಕಾರ್​ನಲ್ಲೇ ಓಡಾಡ್ತಾರೆ.

    MORE
    GALLERIES

  • 78

    Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ರಾಜಮೌಳಿ, ರಾಮ್ ಚರಣ್, ಜೂನಿಯರ್ NTR ಇದೀಗ ಅಮೆರಿಕಾದಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ‘RRR ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ರೇಸ್​ನಲ್ಲಿದೆ.

    MORE
    GALLERIES

  • 88

    Tollywood Actor: ನಟ ಜೂನಿಯರ್ NTR ಧರಿಸಿದ ವಾಚ್ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

    ಈ ಹಾಡು ಆಸ್ಕರ್ ಗೆಲ್ಲಲಿ ಎಂದು ಎಲ್ಲರೂ ಕೋರುತ್ತಿದ್ದಾರೆ. ಅಮೆರಿಕದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಜೂನಿಯರ್ NTR ಕೈಯಲ್ಲಿ ಸಾಲು ಸಾಲು ಸಿನಿಮಾ ಕೂಡ ಇದೆ.

    MORE
    GALLERIES