Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

Jr Ntr | Hrithik Roshan: RRR ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಂಗ್ ಟೈಗರ್ ಜೂನಿಯರ್ NTR ಈಗ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ಜೂನಿಯರ್ NTR ಈ ಸಿನಿಮಾಗಾಗಿ ಭಾರೀ ಸಂಭಾವನೆ ಪಡೆಯುತ್ತಿದ್ದಾರಂತೆ.

First published:

 • 18

  Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

  RRR ಸಿನಿಮಾ ಬಳಿಕ ಜೂನಿಯರ್ NTR ಬಿಗ್ ಸ್ಟಾರ್ ಆಗಿದ್ದಾರೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಜೂನಿಯರ್ NTR ಮುಂದಿನ ಸಿನಿಮಾಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. NTR 30 ಸಿನಿಮಾದಲ್ಲಿ ಯಂಗ್ ಟೈಗರ್​ಗೆ ಜಾನ್ವಿ ಕಪೂರ್ ಜೋಡಿಯಾಗಿದ್ದಾರೆ.

  MORE
  GALLERIES

 • 28

  Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

  ನಂದಮೂರಿ ಉತ್ತರಾಧಿಕಾರಿಯಾಗಿ ಟಾಲಿವುಡ್ ನಲ್ಲಿ ಪವರ್ ತೋರಿಸುತ್ತಿರುವ NTR ಈಗ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಬಾಲಿವುಡ್ ನಟ ಹೃತಿಕ್ ರೋಷನ್ ಜೊತೆ ಅದ್ಧೂರಿ ಮಲ್ಟಿಸ್ಟಾರರ್ ಸಿನಿಮಾ ಮಾಡಲು NTR ರೆಡಿಯಾಗಿದ್ದಾರೆ.

  MORE
  GALLERIES

 • 38

  Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

  ಯಶ್ ರಾಜ್ ಫಿಲ್ಮ್ಸ್ ಎನ್​ಟಿಆರ್ ಮತ್ತು ಹೃತಿಕ್ ರೋಷನ್ ಜೊತೆ 'ವಾರ್ 2' ಎಂಬ ಸ್ಪೈ ಥ್ರಿಲ್ಲರ್ ಸಿನಿಮಾ ಮಾಡುತ್ತಿದೆ. 'ಬ್ರಹ್ಮಾಸ್ತ್ರ' ಚಿತ್ರ ನಿರ್ದೇಶಿಸಿದ್ದ ಅಯನ್ ಮುಖರ್ಜಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ.

  MORE
  GALLERIES

 • 48

  Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

  ವಾರ್ 2 ಚಿತ್ರಕ್ಕೆ NTR ಪಡೆದ ಸಂಭಾವನೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. RRR ಸಿನಿಮಾ ಬಳಿಕ ನಿರೀಕ್ಷೆಗೂ ಮೀರಿದ ರೇಂಜ್​ನಲ್ಲಿ ಡಿಮ್ಯಾಂಡ್ ಹೆಚ್ಚಿದೆ. ಇದರೊಂದಿಗೆ, ವಾರ್ 2 ಚಿತ್ರದಲ್ಲಿ ನಟಿಸಲು ಜೂನಿಯರ್ NTRಗೆ  100 ಕೋಟಿಗೂ ಹೆಚ್ಚು ಆಫರ್ ಮಾಡಿದ್ದಾರಂತೆ.

  MORE
  GALLERIES

 • 58

  Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

  'ವಾರ್ 2' ಸಿನಿಮಾದಲ್ಲಿ ಜೂನಿಯರ್ NTR ಮತ್ತು ಹೃತಿಕ್ ರೋಷನ್ ಇಬ್ಬರೂ ಪತ್ತೇದಾರಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಿನಿಮಾ 2024ರಲ್ಲಿ ತೆರೆಗೆ ಬರಲಿದೆ. ನೆಗೆಟಿವ್ ಶೇಡ್ ಇರುವ  ಜೂನಿಯರ್​ NTR ಪಾತ್ರ ಈ ಸಿನಿಮಾದ ಹೈಲೈಟ್ ಆಗಲಿದೆ.

  MORE
  GALLERIES

 • 68

  Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

  ಜೂನಿಯರ್ NTR ಸದ್ಯ ಕೊರಟಾಲ ಶಿವ ನಿರ್ದೇಶನದಲ್ಲಿ ಅದ್ಧೂರಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. NTR 30 ಎಂಬ ವರ್ಕಿಂಗ್ ಟೈಟಲ್​ನೊಂದಿಗೆ ಚಿತ್ರ ತಯಾರಾಗುತ್ತಿದೆ. ಚಿತ್ರದಲ್ಲಿ NTRಗೆ ನಾಯಕಿಯಾಗಿ ಬಿಟೌನ್ ಬ್ಯೂಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ.

  MORE
  GALLERIES

 • 78

  Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

  ನಂದಮೂರಿ ತಾರಕ ರಾಮರಾವ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಈ ಚಿತ್ರವನ್ನು ಮಾಸ್ ಆಕ್ಷನ್ ಎಂಟರ್ಟೈನರ್ ಆಗಿ ನಿರ್ಮಿಸಲಿದೆ. ಈಗಾಗಲೇ ಲೊಕೇಶನ್ ಗಳನ್ನು ರೆಡಿ ಮಾಡಿಕೊಂಡಿರುವ ಕೊರಟಾಲ ಸದ್ಯ ವೇಗವಾಗಿ ಚಿತ್ರೀಕರಣ ನಡೆಸುತ್ತಿದ್ದಾರೆ.

  MORE
  GALLERIES

 • 88

  Junior NTR: ಬಾಲಿವುಡ್‌ನಲ್ಲಿ ಘರ್ಜಿಸಲು ರೆಡಿಯಾದ ಯಂಗ್ ಟೈಗರ್, ಹೃತಿಕ್ ಜೊತೆ ನಟಿಸಲು ಜೂನಿಯರ್ ಎನ್‌ಟಿಆರ್‌ ಪಡೆದ ಸಂಭಾವನೆ ಎಷ್ಟು?

  ಕಥೆಗೆ ತಕ್ಕಂತೆ ಈ ಸಿನಿಮಾದಲ್ಲಿ ಹಲವು ಸಾಹಸ ದೃಶ್ಯಗಳಿವೆ. ಇತ್ತೀಚಿಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೊರಟಾಲ ಶಿವ ಈ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹೇಳಿದ್ದಾರೆ . ಪ್ರಾಣಿಗಳನ್ನು ಬೇಟೆಯಾಡುವ ಪಾತ್ರದಲ್ಲಿ ಎನ್ ಟಿ ಆರ್ ಕಾಣಿಸಿಕೊಳ್ಳಲಿದ್ದಾರಂತೆ.

  MORE
  GALLERIES