Jr Ntr: ಜೂನಿಯರ್ ಎನ್​ಟಿಆರ್ ಹೊಸ ಹೇರ್​​ಸ್ಟೈಲ್​ಗೆ ಯುವತಿಯರು ಫಿದಾ

ಪ್ರಸ್ತುತ ಯಂಗ್ ಟೈಗರ್ ಎನ್‌ಟಿಆರ್ ಅವರ ಹೊಸ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೊಸ ರೀತಿಯ ಗೆಟಪ್‌ಗೆ ಬದಲಾಗಿರುವ ಎನ್‌ಟಿಆರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ.

First published: