Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

Jr NTR: ಜೂನಿಯರ್ ಎನ್​ಟಿಆರ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ತ್ರಿಬಲ್ ಆರ್ ಸಕ್ಸಸ್ ನಂತರ ಅವರ ಕುರಿತ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಅವರ ಕೆಲವು ಚಂದದ ಫೋಟೋಸ್ ವೈರಲ್ ಆಗಿವೆ.

First published:

  • 18

    Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

    ಜೂನಿಯರ್ ಎನ್​ಟಿಆರ್ ಅವರು ತೆಲುಗು ಸಿನಿಮಾ ಇಂಡಸ್ಟ್ರಿಯ ಸೂಪರ್​​ಸ್ಟಾರ್. ತಮ್ಮ ಸಿನಿಮಾ ಕೆರಿಯರ್​ನಲ್ಲಿ ಪೀಕ್ ಸ್ಟೇಜ್​ನಲ್ಲಿ ಇದ್ದಾರೆ ಈ ನಟ. ತ್ರಿಬಲ್ ಆರ್ ಸಿನಿಮಾ ಮಾಡುವ ಮೂಲಕ ಇವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.

    MORE
    GALLERIES

  • 28

    Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

    ರಾಜಮೌಳಿ ಅವರ ತ್ರಿಬಲ್ ಆರ್ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ಸಖತ್ ಹೈಲೈಟ್ ಆಗಿದೆ. ಇದು ಭಾರತೀಯ ಚಿತ್ರರಂಗದ ದೊಡ್ಡ ಬ್ಲಾಕ್​ಬಸ್ಟರ್ ಆಗಿ ಹೊರಹೊಮ್ಮಿದೆ. ಇನ್ನು ನಟನ 30ನೇ ಸಿನಿಮಾ ರಿಲೀಸ್ ಆಗಲಿದೆ.

    MORE
    GALLERIES

  • 38

    Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

    ನಟನ ಸಿನಿಮಾ ದೇವರ ಎಂದಾಗಿದ್ದು ಇದು ಕಳೆದ ತಿಂಗಳೇ ಶುರುವಾಗಿದೆ. ಈ ಸಿನಿಮಾದಲ್ಲಿ ನಟ ಹೊಸ ಸ್ಟೈಲ್​ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸಿನಿಮಾ ಕುರಿತು ಕುತೂಹಲ ಹೆಚ್ಚಾಗಿದೆ.

    MORE
    GALLERIES

  • 48

    Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

    ತೆಲುಗು ಸೂಪರ್​ಸ್ಟಾರ್ ಫೋಟೋಗ್ರಫರ್ ಅವಿನಾಶ್ ಗೌರಿಕೇರ ಜೊತೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೈದರಾಬಾದ್​ನಲ್ಲಿ ಅನ್ನಪೂರ್ಣ ಸ್ಟುಡಿಯೋಸ್​ನಲ್ಲಿ ಪೋಸ್ಟ್ ಪ್ಯಾಕ್ ಅಪ್ ಶೂಟ್ ಮಾಡಿದ್ದಾರೆ.

    MORE
    GALLERIES

  • 58

    Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

    ಫೋಟೋಗ್ರಫರ್ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಸ್ ಶೇರ್ ಮಾಡಿ ಸೂಪರ್ ಪಾಪ್ಯುಲರ್ ಜೂನಿಯರ್ ಎನ್​ಟಿಆರ್ ಜೊತೆ ಫೋಟೋಶೂಟ್. ಅವರ ಕ್ಯಾಂಡಿಡ್ ನಗು. ಕೆಲವೇ ನಿಮಿಷಗಳಲ್ಲಿ ಇದು ಸಿಕ್ಕವು ಎಂದು ಬರೆದಿದ್ದಾರೆ.

    MORE
    GALLERIES

  • 68

    Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

    ಜೂನಿಯರ್ ಎನ್​ಟಿಆರ್ ಅವರ ಮಿಲಿಯನ್ ಡಾಲರ್ ಸ್ಮೈಲ್ ಈ ಪೋಸ್ಟ್​ನಲ್ಲಿ ಕಂಡುಬಂದಿದೆ. ನಟನ ನಗು ನೋಡಿದ ಅಭಿಮಾನಿಗಳು ಫಿದಾ ಆಗಿದ್ದು ಸೂಪರ್ ಎಂದು ಹೊಗಳಿದ್ದಾರೆ.

    MORE
    GALLERIES

  • 78

    Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

    ಜೂನಿಯರ್ ಎನ್​ಟಿಆರ್ ಅವರು ಕೊರಟಾಲ ಶಿವ ಜೊತೆ ತಮ್ಮ 30ನೇ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ.

    MORE
    GALLERIES

  • 88

    Jr NTR: ಮಿಲಿಯನ್ ಡಾಲರ್ ಸ್ಮೈಲ್! ತ್ರಿಬಲ್ ಆರ್ ಸ್ಟಾರ್ ನಟನ ಫೋಟೋಸ್ ವೈರಲ್

    ಏಪ್ರಿಲ್​ನಲ್ಲಿ ಈ ಸಿನಿಮಾ ಶುರುವಾಗಿದೆ. ಹೈದರಾಬಾದ್​ನಲ್ಲಿ ಗ್ರ್ಯಾಂಡ್ ಪೂಜೆ ನಡೆದಿತ್ತು. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ 2024ರಲ್ಲಿ ರಿಲೀಸ್ ಆಗಲಿದೆ. ಸಿನಿಮಾ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿಯಲ್ಲಿ ರಿಲೀಸ್ ಆಗಲಿದೆ.

    MORE
    GALLERIES