Prashanth Neel: ಒಂದೇ ದಿನ ಇಬ್ಬರು ದಿಗ್ಗಜರ ವಿವಾಹ ವಾರ್ಷಿಕೋತ್ಸವ! ಜ್ಯೂ.ಎನ್​ಟಿಆರ್​ ಮನೆಯಲ್ಲಿ ಹೀಗಿತ್ತು ನೋಡಿ ಸಂಭ್ರಮ

ನಿನ್ನೆ ಹೈದರಾಬಾದ್​ಗೆ ಆಗಮಿಸಿದ್ದ ಪ್ರಶಾಂತ್ ನೀಲ್​ ದಂಪತಿ ಎನ್​ಟಿಆರ್​ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಜ್ಯೂ ಎನ್​ಟಿಆರ್​ ಅವರ ಕುಟುಂಬದೊಂದಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

First published: