Megha Shetty: ಮದುವೆ ಸಂಭ್ರಮದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ..!

ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರು ತಮ್ಮ ಫೋಟೋಶೂಟ್​ಗಳಿಂದಲೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಸದ್ಯ ಧಾರಾವಾಹಿಯಲ್ಲಿ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಅವರ ಮದುವೆ ಸಂಭ್ರಮ. ಹೀಗಿಗಾಯೇ ಮೇಘಾ ಮದುವೆ ಮನೆಯಲ್ಲಿ ಮದುಮಗಳಾಗಿ ಮಿಂಚುತ್ತಿದ್ದು, ಆ ಸ್ಟೈಲ್​ನಲ್ಲೇ ಫೋಟೋಶೂಟ್​ ಮಾಡಿಸಿದ್ದಾರೆ. (ಚಿತ್ರಗಳು ಕೃಪೆ: ಮೇಘಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published: