Megha Shetty: ಬಿಳಿ ಬಣ್ಣದ ಗೌನ್​ ತೊಟ್ಟು ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮೇಘಾ ಶೆಟ್ಟಿ..!

ಕಿರುತೆರೆಯಲ್ಲಿ ಮಿಂಚುತ್ತಲೇ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ನಟಿ ಮೇಘಾ ಶೆಟ್ಟಿ ಈಗೀಗ ಸಾಕಷ್ಟು ಫೋಟೋಶೂಟ್​ಗಳಿಗೂ ಪೋಸ್​ ಕೊಡುತ್ತಿದ್ದಾರೆ. ಅವರ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತಿದೆ. ಬಿಳಿ ಬಣ್ಣದ ಗೌನ್​ನಲ್ಲಿ ಮಿಂಚಿರುವ ಮೇಘಾ ಅವರ ಕೆಲವು ಸ್ಟಿಲ್​ಗಳು ನಿಮಗಾಗಿ. (ಚಿತ್ರಗಳು ಕೃಪೆ: ಮೇಘಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

First published:

  • 18

    Megha Shetty: ಬಿಳಿ ಬಣ್ಣದ ಗೌನ್​ ತೊಟ್ಟು ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮೇಘಾ ಶೆಟ್ಟಿ..!

    ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಕಲಾವಿದೆ ಮೇಘಾ ಶೆಟ್ಟಿ.

    MORE
    GALLERIES

  • 28

    Megha Shetty: ಬಿಳಿ ಬಣ್ಣದ ಗೌನ್​ ತೊಟ್ಟು ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮೇಘಾ ಶೆಟ್ಟಿ..!

    ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್​ ಅವರಿಗೆ ಜೋಡಿಯಾಗಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಈಗಾಗಲೇ ಮನೆ ಮಾಡಿಕೊಂಡಿದ್ದಾರೆ ಮೇಘಾ.

    MORE
    GALLERIES

  • 38

    Megha Shetty: ಬಿಳಿ ಬಣ್ಣದ ಗೌನ್​ ತೊಟ್ಟು ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮೇಘಾ ಶೆಟ್ಟಿ..!

    ಕಿರುತೆರೆಯ ಜೊತೆಗೆ ಈಗ ಬೆಳ್ಳಿ ತೆರೆ ಮೇಲೂ ಮಿಂಚುವ ತಯಾರಿಯಲ್ಲಿದ್ದಾರೆ ಈ ನಟಿ.

    MORE
    GALLERIES

  • 48

    Megha Shetty: ಬಿಳಿ ಬಣ್ಣದ ಗೌನ್​ ತೊಟ್ಟು ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮೇಘಾ ಶೆಟ್ಟಿ..!

    ಮೇಘಾ ಶೆಟ್ಟಿ ಹೊಸ ಹಾಟ್​ ಫೋಟೋಶೂಟ್​ಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 58

    Megha Shetty: ಬಿಳಿ ಬಣ್ಣದ ಗೌನ್​ ತೊಟ್ಟು ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮೇಘಾ ಶೆಟ್ಟಿ..!

    ಬಿಳಿ ಬಣ್ಣದ ಗೌನ್​ನಲ್ಲಿ ಮಿಂಚಿರುವ ಮೇಘಾ ಅವರ ಈ ಫೋಟೋಗಳು ಸದ್ಯ ವೈರಲ್​ ಆಗುತ್ತಿವೆ.

    MORE
    GALLERIES

  • 68

    Megha Shetty: ಬಿಳಿ ಬಣ್ಣದ ಗೌನ್​ ತೊಟ್ಟು ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಮೇಘಾ ಶೆಟ್ಟಿ..!

    ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ.

    MORE
    GALLERIES

  • 78

  • 88