Ek Love Ya ಸಿನಿಮಾ ಚಿತ್ರೀಕರಣಕ್ಕೆ ತೆರೆ: ಭಾವುಕ ಪೋಸ್ಟ್ ಮಾಡಿದ ರಕ್ಷಿತಾ ಪ್ರೇಮ್..!
ನಟಿ ರಕ್ಷಿತಾ ನಿರ್ಮಾಣದ ಹಾಗೂ ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಏಕ್ ಲವ್ ಯಾ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾದ ಕೊನೆಯ ದಿನದ ಚಿತ್ರೀಕರಣವನ್ನು ಮುತ್ತತ್ತಿಯಲ್ಲಿ ಮಾಡಿದ್ದು, ಅಲ್ಲೇ ಹನುಮಂತನ ದೇವಾಲಯದಲ್ಲಿ ಪೂಜೆ ಮಾಡುವ ಮೂಲಕ ಚಿತ್ರೀಕರಣಕ್ಕೆ ತೆರೆ ಎಳೆಯಲಾಗಿದೆ. (ಚಿತ್ರಗಳು ಕೃಪೆ: ರಕ್ಷಿತಾ ಪ್ರೇಮ್ ಇನ್ಸ್ಟಾಗ್ರಾಂ ಖಾತೆ)