Kareena Kapoor-Jehangir Khan: ಎರಡನೇ ಮಗನಿಗೆ ಜಹಾಂಗೀರ್​ ಖಾನ್​ ಎಂದು ಹೆಸರಿಟ್ಟ ಕರೀನಾ ಕಪೂರ್​-ಸೈಫ್​ ಸಲಿ ಖಾನ್​

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್​ ತಮ್ಮ ಮೊದಲ ಮಗನಿಗೆ ತೈಮೂರ್ ಎಂದು ಹೆಸರಿಟ್ಟು ಈ ಹಿಂದೆ ಟ್ರೋಲ್ ಆಗಿದ್ದರು. ಸಾಕಷ್ಟು ಮಂದಿ ಅದಕ್ಕೆ ವಿರೋಧ ಸಹ ವ್ಯಕ್ತಪಡಿಸಿದ್ದರು. ಆಗ ಸೈಫ್​ ಮಗನ ಹೆಸರನ್ನು ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದರು. ಈಗ ಈ ಸ್ಟಾರ್ ಕಪಲ್​ ತಮ್ಮ ಎರಡನೇ ಮಗನಿಗೆ ಜಹಾಂಗೀರ್ ಎಂದು ನಾಮಕರಣ ಮಾಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: