ಭಾರತೀಯ ನಿರ್ಮಾಣ ಸಂಸ್ಥೆ ಪನೋರಮಾ ಸ್ಡುಡಿಯೋಸ್ ಹಾಗೂ ದಕ್ಷಿಣ ಕೊರಿಯಾದ ಆಂಥಾಲಜಿ ಸ್ಡುಡಿಯೋಸ್ ದೃಶ್ಯಂ ಸಿನಿಮಾವನ್ನು ಕೊರಿಯನ್ ಭಾಷೆಯಲ್ಲಿ ನಿರ್ಮಿಸುವುದಾಗಿ ಘೋಷಣೆ ಮಾಡಿದೆ. ಭಾರತದ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿ ಸೂಪರ್ಹಿಟ್ ಆದ ಸಿನಿಮಾ ಈ ಕೊರಿಯನ್ ಭಾಷೆಯಲ್ಲಿ ರೆಡಿಯಾಗಲಿದೆ.
2/ 7
ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳಾಗಿ ಭಾಗಿಯಾಗಿದ್ದ ಕುಮಾರ್ ಮಂಗತ್ ಪತಕ್ ಹಾಗೂ ಜೇ ಶಾಯ್ ಅವರು ಈ ವಿಚಾರವನ್ನು ಅನೌನ್ಸ್ ಮಾಡಿದ್ದಾರೆ. ದೃಶ್ಯಂ ಸಿನಿಮಾಗಳು ಕೊರಿಯನ್ನಲ್ಲೊಯೂ ಸಿದ್ಧವಾಗಲಿದೆ ಎಂದಿದ್ದಾರೆ.
3/ 7
ದೃಶ್ಯಂ ಸಿನಿಮಾ ಮಲಯಾಳಂನ ಕ್ರೈಮ್ ಥ್ರಿಲ್ಲರ್ ಆಗಿದ್ದು ಇದರಲ್ಲಿ ಜಾರ್ಜ್ ಕುಟ್ಟಿ(ಮೋಹನ್ಲಾಲ್) ಹಾಗೂ ಅವರ ಕುಟುಂಬದ ಕಥೆ ಇದೆ. ಐಜಿ ಗೀತಾ ಪ್ರಭಾಕರ್ ಅವರ ಮಗ ವರುಣ್ ಪ್ರಭಾಕರ್ ನಾಪತ್ತೆಯಾದಾಗ ಜಾರ್ಜ್ ಕುಟ್ಟಿ ಕುಟುಂಬ ಎದುರಿಸುವ ಸವಾಲುಗಳನ್ನು ಇಲ್ಲಿ ತೋರಿಸಲಾಗಿದೆ.
4/ 7
2013ರಲ್ಲಿ ಬಂದ ಸಿನಿಮಾ ವ್ಯಾಪಕ ಮೆಚ್ಚುಗೆ ಗಳಿಸಿತು. ಇದನ್ನು ಜೀತು ಜೋಸೆಫ್ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಮೋಹನ್ಲಾಲ್, ಮೀನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ರವಿಚಂದ್ರನ್ ಹಾಗೂ ನವ್ಯಾ ನಾಯರ್ ನಟಿಸಿದ್ದಾರೆ.
5/ 7
ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಇದು ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಯಿತು. ಕನ್ನಡದಲ್ಲಿ ದೃಶ್ಯ(2014), ತೆಲುಗಿನಲ್ಲಿ ದ್ರುಶ್ಯಂ (2014), ತಮಿಳಿನಲ್ಲಿ ಪಾಪನಾಸಂ (2015), ಹಿಂದಿಯಲ್ಲಿ ದೃಶ್ಯಂ(2015) ರಲ್ಲಿ ರಿಲೀಸ್ ಆಯಿತು.
6/ 7
ಇದೇ ಮೊದಲಬಾರಿಗೆ ಹಿಂದಿ ಸಿನಿಮಾ ಒಂದು ಅಧಿಕೃತವಾಗಿ ಕೊರಿಯನ್ ಭಾಷೆಗೆ ರೀಮೇಡ್ ಆಗಲಿದೆ ಎನ್ನಲಾಗಿದೆ. ದೃಶ್ಯಂ ಸಿನಿಮಾದ ಎಲ್ಲಾ ಭಾಷೆಗಳ ಹಕ್ಕು ಪಡೆದಿರುವ ಪತಕ್ ಅವರು ಈ ಫ್ರಾಂಚೈಸಿ ಸಿನಿಮಾಗಳನ್ನು ಸೌತ್ ಕೊರಿಯಾದಲ್ಲಿ ತರಲಿದ್ದಾರೆ.
7/ 7
ಶಾಯ್ ಪ್ರತಿಕ್ರಿಯಿಸಿ ಈ ಸಿನಿಮಾ ರಿಮೇಕ್ ಮಾಡಲು ಖುಷಿಯಾಗುತ್ತಿದೆ. ಎರಡೂ ದೇಶದ ನಿರ್ಮಾಣ ಸಂಸ್ಥೆ ಸೇರಿ ನಿರ್ಮಿಸುವುದರಿಂದ ಈ ರಿಮೇಕ್ ಪ್ರಾಮುಖ್ಯತೆ ಹೊಂದಿದೆ.
First published:
17
Drishyam: 4 ಭಾಷೆಗಳ ನಂತರ ಈಗ ಕೊರಿಯನ್ನಲ್ಲಿ ಸಿದ್ಧವಾಗಲಿದೆ ದೃಶ್ಯಂ ಸಿನಿಮಾ!