ಕೋವಿಡ್​ ಸಂಕಷ್ಟ: ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾದ ಭಾ ಮಾ ಹರೀಶ್​-ಜೆಕೆ

ಚಿತ್ರೋದ್ಯಮದ ಸದಸ್ಯರಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಕುರಿತಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಭಾ ಮಾ ಹರೀಶ್​ ಹಾಗೂ ಜೆಕೆ ಮನವಿ ಸಲ್ಲಿಸಿದ್ದಾರೆ. ಒಂದು ಕಡೆ ಕೊರೋನಾ ಸೋಂಕು ಮತ್ತೊಂದು ಕಡೆ ಲಾಕ್​ಡೌನ್... ಇಂದರಿಂದಾಗಿ ಸಿನಿರಂಗದವರೂ ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೂ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ಕಡೆಯಿಂದ ಸಹಾಯದ ಅಗತ್ಯ ಇದೆ ಎಂದು ಮನವಿ ಸಲ್ಲಿಸಲಾಗಿದೆ. (ಚಿತ್ರಗಳು ಕೃಪೆ: ಕಾರ್ತಿಕ್​ ಜಯರಾಮ್​ ಇನ್​ಸ್ಟಾಗ್ರಾಂ ಖಾತೆ)

First published: