Thalavii in OTT: ಒಟಿಟಿ ಜತೆಗೆ ಚಿತ್ರಮಂದಿರಗಳಲ್ಲೂ ರಿಲೀಸ್​ ಆಗಲಿದೆ ತಲೈವಿ ಸಿನಿಮಾ

Thalavi in OTT: ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ (Jayalalitha biopic) ಅವರ ಜೀವನಾಧಾರಿತ ಸಿನಿಮಾಗಳು ಹಾಗೂ ವೆಬ್ ಸರಣಿಗಳು ಈಗಾಗಲೇ ಬಂದಿವೆ. ಆದರೂ ಬಿಗ್ ಬಜೆಟ್​ನಲ್ಲಿ ಸೆಟ್ಟೇರಿದ ಚಿತ್ರ ತಲೈವಿ. ಈ ಸಿನಿಮಾ ನಾಳೆ ರಿಲೀಸ್​ ಆಗಲಿದ್ದು ಒಟಿಟಿಯಲ್ಲೂ (Thalavi in OTT) ಬಿಡುಡೆಯಾಗಲಿದೆ. (ಚಿತ್ರಗಳು ಕೃಪೆ: ಇನ್​​ಸ್ಟಾಗ್ರಾಂ ಖಾತೆ)

First published: