PHOTOS: ಶಬಾನಾ ಅಜ್ಮಿ-ಜಾವೇದ್​ ಅಖ್ತರ್​ರ ಹೋಳಿ ಪಾರ್ಟಿಯಲ್ಲಿ ಬಣ್ಣಗಳಲ್ಲಿ ಮಿಂದೆದ್ದ ಜೋಡಿ ಹಕ್ಕಿಗಳು..!

ರಂಗು ರಂಗಿನ ಹೋಳಿ ಹಬ್ಬವನ್ನು ಸೆಲೆಬ್ರಿಟಿಗಳು ಬಹಳ ವಿಶೇಷವಾಗಿ ಆಚರಿಸುತ್ತಾರೆ. ನಿನ್ನೆ ಸ್ಟಾರ್​ ದಂಪತಿ ಜಾವೇದ್​ ಅಖ್ತರ್​ ಹಾಗೂ ಶಬಾನಾ ಅಜ್ಮಿ ಆಯೋಜಿಸಿದ್ದ ಹೋಳಿ ಪಾರ್ಟಿಯಲ್ಲಿ ಶಬಾನಾ ತಂಗಿ ತನ್ವಿ ಅಜ್ಮಿ, ಜೋಯಾ ಅಖ್ತರ್​, ಫರ್ಹಾನ್​ ಅಖ್ತರ್​ ಹಾಗೂ ಅವರ ಪ್ರೇಯಸಿ ಶಿಬಾನಿ ಸಹ ಭಾಗಿಯಾಗಿದ್ದರು. ಈ ಪಾರ್ಟಿಯ ರಂಗೀನ್​ ಚಿತ್ರಗಳು ಇಲ್ಲಿವೆ.

  • News18
  • |
First published: