ಸಖತ್​ ಸ್ಟೈಲ್​ನಲ್ಲಿ ಕತ್ತೆಕಿರುಬಗಳ ಜೊತೆ ಏಕಾಂಗಿ ಹೋರಾಟ: ಕೋರ್ಟ್​ನಿಂದ ಬಂದ ನಂತರ Kangana ಹೇಳಿದ ಡೈಲಾಗ್ ಇದು​..!

ಜಾವೇದ್​ ಅಖ್ತರ್ ಅವರು ನಟಿ ಕಂಗನಾ ರನೌತ್​ (Kangana Ranaut) ವಿರುದ್ಧ ದಾಖಲಿಸಿರುವ ಮಾನಹಾನಿ ಮೊಕದ್ದಮೆ ವಿಚಾರಣೆಗೆ ನಿನ್ನೆಯಷ್ಟೆ ಕ್ವೀನ್​ ಹಾಜರಾಗಿ ಬಂದಿದ್ದಾರೆ. ಕೋರ್ಟ್​ನಿಂದ ಬಂದ ನಂತರ ಕಂಗನಾ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಅದರ ಜೊತೆಗೆ ತಮ್ಮದೇ ಆದ ಸ್ಟೈಲ್​ನಲ್ಲಿ ಫಿಲ್ಮಿ ಸ್ಟೈಲ್​ ಡೈಲಾಗ್ ಹೊಡೆದಿದ್ದಾರೆ. (ಚಿತ್ರಗಳು ಕೃಪೆ: ಕಂಗನಾ ರನೌತ್​ ಇನ್​ಸ್ಟಾಗ್ರಾಂ ಖಾತೆ)

First published: