Upasana: ಜಪಾನ್ ಸ್ಪೆಷಲ್, ಮ್ಯಾಜಿಕ್ ಆಗಿದ್ದು ಅಲ್ಲಿಯೇ! ತಂದೆಯಾಗೋ ಬಗ್ಗೆ ರಾಮ್ ಚರಣ್ ಮಾತು

Ram Charan: ನಟ ರಾಮ್ ಚರಣ್ ಅವರು ಮೊದಲ ಮಗುವನ್ನು ಸ್ವಾಗತಿಸುವ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭ ನಟ ವಿಶೇಷವಾದ ಗುಟ್ಟೊಂದನ್ನು ರಿವೀಲ್ ಮಾಡಿದ್ದಾರೆ.

First published:

  • 17

    Upasana: ಜಪಾನ್ ಸ್ಪೆಷಲ್, ಮ್ಯಾಜಿಕ್ ಆಗಿದ್ದು ಅಲ್ಲಿಯೇ! ತಂದೆಯಾಗೋ ಬಗ್ಗೆ ರಾಮ್ ಚರಣ್ ಮಾತು

    ಟಾಲಿವುಡ್​ನ ಸ್ಟಾರ್ ಹೀರೋ ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ ಬರೋಬ್ಬರಿ 10 ವರ್ಷಗಳ ನಂತರ ಪೋಷಕರಾಗುತ್ತಿದ್ದಾರೆ ಈ ದಂಪತಿ.

    MORE
    GALLERIES

  • 27

    Upasana: ಜಪಾನ್ ಸ್ಪೆಷಲ್, ಮ್ಯಾಜಿಕ್ ಆಗಿದ್ದು ಅಲ್ಲಿಯೇ! ತಂದೆಯಾಗೋ ಬಗ್ಗೆ ರಾಮ್ ಚರಣ್ ಮಾತು

    ಇದೀಗ ರಾಮ್ ಚರಣ್ ಅವರು ಇತ್ತೀಚೆಗೆ ಯೂಟ್ಯೂಬ್​ ಸಂದರ್ಶನವೊಂದರಲ್ಲಿ ಮಾತನಾಡಿ ತಾವು ಪೋಷಕರಾಗುತ್ತಿರುವ ಬಗ್ಗೆ ಸ್ಪೆಷಲ್ ವಿಚಾರವೊಂದನ್ನು ಶೇರ್ ಮಾಡಿದ್ದಾರೆ. ತಮ್ಮ ಪತ್ನಿಯ ಪ್ರೆಗ್ನೆನ್ಸಿ ಮ್ಯಾಜಿಕ್ ವಿಚಾರ ರಿವೀಲ್ ಮಾಡಿದ್ದಾರೆ.

    MORE
    GALLERIES

  • 37

    Upasana: ಜಪಾನ್ ಸ್ಪೆಷಲ್, ಮ್ಯಾಜಿಕ್ ಆಗಿದ್ದು ಅಲ್ಲಿಯೇ! ತಂದೆಯಾಗೋ ಬಗ್ಗೆ ರಾಮ್ ಚರಣ್ ಮಾತು

    ರಾಮ್ ಚರಣ್ ಅವರು ಪತ್ನಿಯ ಗರ್ಭಧಾರಣೆ ಬಗ್ಗೆ ಮಾತನಾಡಿ, ಜಪಾನ್ ಈಗ ನನ್ನ ಹೊಸ ಫೇವರಿಟ್ ದೇಶವಾಗಿದೆ ಎಂದು ಹೇಳಿದ್ದಾರೆ. ರಾಮ್ ಚರಣ್ ಅವರಿಗೆ ಜಪಾನ್ ಮೇಲೆ ದಿಢೀರ್ ಲವ್ ಆಗಿದ್ದೇಕೆ ಹೇಳಿ? ಇಲ್ಲಿದೆ ಗೊತ್ತು ನಟ ಹೇಳಿದ ಮಾತುಗಳು.

    MORE
    GALLERIES

  • 47

    Upasana: ಜಪಾನ್ ಸ್ಪೆಷಲ್, ಮ್ಯಾಜಿಕ್ ಆಗಿದ್ದು ಅಲ್ಲಿಯೇ! ತಂದೆಯಾಗೋ ಬಗ್ಗೆ ರಾಮ್ ಚರಣ್ ಮಾತು

    ನಾವು ಆರ್​ಆರ್​ಆರ್ ಸಿನಿಮಾದ ಪ್ರಮೋಷನ್ ಮಾಡಲು ಜಪಾನ್​ಗೆ ಹೋಗಿದ್ದೆವು. ಜಪಾನ್ ದೇಶ ನನಗೆ ಸ್ಪೆಷಲ್ ಆಗಲು ಕಾರಣ ಈಗ ಉಪಾಸನಾ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಎಂದಿದ್ದಾರೆ ನಟ.

    MORE
    GALLERIES

  • 57

    Upasana: ಜಪಾನ್ ಸ್ಪೆಷಲ್, ಮ್ಯಾಜಿಕ್ ಆಗಿದ್ದು ಅಲ್ಲಿಯೇ! ತಂದೆಯಾಗೋ ಬಗ್ಗೆ ರಾಮ್ ಚರಣ್ ಮಾತು

    ನಟಿ ಸುಮಾರು 10 ವರ್ಷಗಳ ನಂತರ ಗರ್ಭಿಣಿಯಾಗಿದ್ದಾರೆ. ನಟಿ ಪೋಸ್ಟ್ ಶೇರ್ ಮಾಡಿ ನಾವು ಮದುವೆಯಾದ ಹೊಸದರಲ್ಲಿಯೇ ತಡವಾಗಿ ಮಗು ಹೊಂದಲು ನಿರ್ಧರಿಸಿದ್ದೆವು ಎಂದು ರಿವೀಲ್ ಮಾಡಿದ್ದಾರೆ. ಆರ್ಥಿಕವಾಗಿ ಇಬ್ಬರೂ ಸಬಲರಾದ ನಂತರ ಮಗು ಹೊಂದಲು ಬಯಸಿದ್ದರಂತೆ ಈ ಜೋಡಿ.

    MORE
    GALLERIES

  • 67

    Upasana: ಜಪಾನ್ ಸ್ಪೆಷಲ್, ಮ್ಯಾಜಿಕ್ ಆಗಿದ್ದು ಅಲ್ಲಿಯೇ! ತಂದೆಯಾಗೋ ಬಗ್ಗೆ ರಾಮ್ ಚರಣ್ ಮಾತು

    ರಾಮ್ ಚರಣ್ ಅವರು ಉಪಾಸನಾ ಜೊತೆ ಕ್ಯೂಟ್ ಆಗಿ ಕಾಣಿಸಿದ್ದಾರೆ. ಶೀಘ್ರವೇ ಮೊದಲ ಮಗುವನ್ನು ಸ್ವಾಗತಿಸಲು ರೆಡಿಯಾಗಿರುವ ಈ ಜೋಡಿಯ ಬಗ್ಗೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    MORE
    GALLERIES

  • 77

    Upasana: ಜಪಾನ್ ಸ್ಪೆಷಲ್, ಮ್ಯಾಜಿಕ್ ಆಗಿದ್ದು ಅಲ್ಲಿಯೇ! ತಂದೆಯಾಗೋ ಬಗ್ಗೆ ರಾಮ್ ಚರಣ್ ಮಾತು

    ಎಲ್ಲಾ ಕಾರಣಗಳಿಂದಲೂ ನಾನು ತಾಯಿಯಾಗುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ. ನಾನು ಸಮಾಜದ ನಿರೀಕ್ಷೆಗಳನ್ನು ನೋಡಿ ತಾಯಿಯಾಗಿಲ್ಲ. ನನ್ನ ವೈವಾಹಿಕ ಜೀವನವನ್ನು ಮತ್ತಷ್ಟು ಸದೃಢಪಡಿಸಲು ನಾನು ತಾಯಿಯಾಗಿಲ್ಲ. ನನ್ನ ಮಗ/ಮಗಳು ಅರ್ಹಪಡುವ ಎಲ್ಲಾ ಪ್ರೀತಿಯನ್ನು ನೀಡಲು ನಾನು ಭಾವನಾತ್ಮಕವಾಗಿ ಸಿದ್ಧವಾಗಿರುವಾಗ ತಾಯಿಯಾಗಿದ್ದೇನೆ ಎಂದು ಉಪಾಸನಾ ತಮ್ಮ ಇನ್​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದಿದ್ದರು.

    MORE
    GALLERIES