Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

ಬಾಲಿವುಡ್ ನಟಿ ಜಾನ್ವಿ ಕಪೂರ್​ ಡೇಟಿಂಗ್ ಬಗ್ಗೆ ಹಲವು ರೂಮರ್ಸ್ ಹಬ್ಬಿದೆ. ಈ ನಡುವೆ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಇಬ್ಬರೂ ಒಟ್ಟಿಗೆ ದೇಗುಲಕ್ಕೆ ಭೇಟಿ ನೀಡಿದ ವಿಡಿಯೋ ವೈರಲ್ ಆಗಿದೆ.

First published:

  • 18

    Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

    ಇತ್ತೀಚಿಗಷ್ಟೇ ನೀತಾ ಮುಖೇಶ್ ಅಂಬಾನಿ ಅವರ ಕಲ್ಚರಲ್ ಸೆಂಟರ್ (NMACC) ಕಾರ್ಯಕ್ರಮಕ್ಕೆ ಶಿಖರ್ ಪಹಾರಿಯಾ ಜೊತೆ ಆಗಮಿಸಿ ಸುದ್ದಿಯಾಗಿದ್ರು. ಇದೀಗ ಇಬ್ಬರೂ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    MORE
    GALLERIES

  • 28

    Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

    ದೇವರಲ್ಲಿ ನಂಬಿಕೆ ಹೊಂದಿರುವ ಬಾಲಿವುಡ್ ನಟಿ ಇಂದು ( ಏಪ್ರಿಲ್ 3) ಜಾನ್ವಿ ಕಪೂರ್ ಟ್ರೆಡಿಷನ್ ಡ್ರೆಸ್ ತೊಟ್ಟು ತಿರುಪತಿಗೆ ಭೇಟಿ ನೀಡಿದ್ದರು. ವೆಂಕಟೇಶ್ವರನ ದರ್ಶನ ಪಡೆದ ಜಾನ್ವಿ ಹೊರಗೆ ಬಂದು ನಮಸ್ಕಾರ ಮಾಡಿದ್ರು.

    MORE
    GALLERIES

  • 38

    Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

    ಜಾನ್ವಿ ಕಪೂರ್ ನಟಿ ಪಿಂಕ್ ಹಾಗೂ ಗ್ರೀನ್ ಕಲರ್ ಲಂಗ ದಾವಣಿ ತೊಟ್ಟು ದೇವಸ್ಥಾನಕ್ಕೆ ಬಂದಿದ್ರು. ಜೊತೆಗೆ ಶಿಕಾರ್ ಪಹಾರಿಯಾ ಬಿಳಿ ಧೋತಿ ಮತ್ತು ರೇಷ್ಮೆ ಶಾಲು ಧರಿಸಿದ್ದರು. ಇವರಿಬ್ಬರ ಜೊತೆ ಜಾನ್ವಿ ಸಹೋದರಿ ಖುಷಿ ಕೂಡ ದೇಗುಲಕ್ಕೆ ಆಗಮಿಸಿದ್ರು.

    MORE
    GALLERIES

  • 48

    Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

    ನೆಟ್ಫ್ಲಿಕ್ಸ್ನಲ್ಲಿ ದಿ ಆರ್ಚೀಸ್ನೊಂದಿಗೆ ಶೀಘ್ರದಲ್ಲೇ ನಟನೆಗೆ ಖುಷಿ ಕೂಡ ಎಂಟ್ರಿ ಕೊಡಲಿದ್ದಾರೆ. ಖುಷಿ ಅಕ್ಕನಂತೆ ಗ್ರೀನ್ ಹಾಗೂ ರೆಡ್ ಕಲರ್ ಲಂಗ ದಾವಣಿ ಧರಿಸಿದ್ರು. ಶಿಖರ್, ಜಾಹ್ನವಿ ಮತ್ತು ಖುಷಿ ದೇವರ ಆಶೀರ್ವಾದ ಪಡೆದು ವಾಪಸ್ ಆಗಿದ್ದಾರೆ.

    MORE
    GALLERIES

  • 58

    Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

    ಶಿಖರ್ ಪಹಾರಿಯಾ ಇನ್ಸ್ಟಾಗ್ರಾಮ್ನಲ್ಲಿ ಜಾನ್ವಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಬರ್ತಡೇ ವಿಶ್ ಮಾಡಿ ಜೊತೆಗೆ ಹಾರ್ಟ್ ಇಮೋಜಿ ಹಾಕಿಕೊಂಡಿದ್ದರು. ಶಿಖರ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಮತ್ತು ಉದ್ಯಮಿ ಆಗಿದ್ದಾರೆ.

    MORE
    GALLERIES

  • 68

    Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

    ಜಾನ್ವಿ ದೇವಸ್ಥಾನದಲ್ಲಿ ದರ್ಶನ ಪಡೆಯಲು ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜಾನ್ವಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿಗೆ ತನ್ನ ತಾಯಿ ಶ್ರೀದೇವಿ ಜನ್ಮದಿನದಂದು ತಿರುಪತಿಗೆ ಆಗಮಿಸಿದ್ರು.

    MORE
    GALLERIES

  • 78

    Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

    ಜಾನ್ವಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಗುಂಜನ್ ಸಕ್ಸೇನಾ, ಘೋಸ್ಟ್ ಸ್ಟೋರೀಸ್, ಮಿಲಿ, ರೂಹಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಜಾನ್ವಿ ಅಭಿನಯದ ದೋಸ್ತಾನಾ-2, ತಖ್ತ್ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

    MORE
    GALLERIES

  • 88

    Janhvi Kapoor: ಬಾಯ್​ಫ್ರೆಂಡ್​ ಜೊತೆ ತಿರುಪತಿಗೆ ಜಾನ್ವಿ ಕಪೂರ್ ಭೇಟಿ, ವೆಂಕಟೇಶ್ವರನ ದರ್ಶನ ಪಡೆದ ಬಾಲಿವುಡ್ ಬ್ಯೂಟಿ

    ಟಾಲಿವುಡ್ಗೆ ಕಾಲಿಟ್ಟಿರುವ ಜಾನ್ವಿ ಕಪೂರ್, ಜೂನಿಯರ್ ಎನ್ಟಿಆರ್ ಜೊತೆ NTR 30 ಸಿನಿಮಾ ಮಾಡುತ್ತಿದ್ದಾರೆ. ಚಿತ್ರವು ಏಪ್ರಿಲ್ 5, 2024 ರಂದು ಥಿಯೇಟರ್ಗಳಿಗೆ ಬರಲಿದೆ. ಈ ಚಿತ್ರಕ್ಕಾಗಿ ಜಾನ್ವಿ ಕಪೂರ್ 3.5 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗ್ತಿದೆ.

    MORE
    GALLERIES