Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅವರು ಗೆಳೆಯನ ಜೊತೆ ವೆಕೇಷನ್​ಗೆ ತೆರಳಿದ್ದಾರೆ. ಅವರ ಫೋಟೋಸ್ ವೈರಲ್ ಆಗಿದೆ.

First published:

  • 19

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ಜಾನ್ವಿ ಕಪೂರ್ ತನ್ನ ಫೋಟೋ ಮತ್ತು ತನ್ನ ಲವ್ ಲೈಫ್​ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇಶಾನ್ ಖಟ್ಟರ್ ನಂತರ ಜಾನ್ವಿ ಕಪೂರ್ ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ?

    MORE
    GALLERIES

  • 29

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ನಟಿಯ ಹೆಸರು ಆಗಾಗ ಶಿಖರ್ ಪಹಾರಿಯಾ ಅವರೊಂದಿಗಿನ ಕೇಳಿಬಂದಿದೆ. ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ, ಜಾನ್ವಿ ತಂದೆ ಬೋನಿ ಕಪೂರ್ ಮತ್ತು ಶಿಖರ್ ಪಹಾರಿಯಾ ಸಹೋದರಿ ಖುಷಿಯೊಂದಿಗೆ ಕಾಣಿಸಿಕೊಂಡಾಗ ಈ ಸುದ್ದಿ ಮತ್ತೊಮ್ಮೆ ವೈರಲ್ ಆಯಿತು.

    MORE
    GALLERIES

  • 39

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ಶಿಖರ್ ಪಹಾರಿಯಾ ಅವರೊಂದಿಗೆ ಈ ದಿನಗಳಲ್ಲಿ ಜಾನ್ವಿ ಕಪೂರ್ ಡೇಟಿಂಗ್ ಸುದ್ದಿ ಕೇಳಿ ಬರುತ್ತಿದೆ. ಕೆಲವು ವರ್ಷಗಳ ಹಿಂದೆ ಜಾನ್ವಿ ಮತ್ತು ಶಿಖರ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಜಾನ್ವಿ ಮತ್ತು ಶಿಖರ್ ತಮ್ಮ ಸಂಬಂಧವನ್ನು ಎಂದಿಗೂ ದೃಢೀಕರಿಸಲಿಲ್ಲ.

    MORE
    GALLERIES

  • 49

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ಇಬ್ಬರನ್ನೂ ಒಟ್ಟಿಗೆ ನೋಡಿದ ನಂತರ, ಕಪೂರ್ ಕುಟುಂಬದ ಜೊತೆಗೆ ಶಿಖರ್ ಪಹಾರಿಯಾ ಕೂಡ ವೆಕೇಷನ್​ಗೆ ಹೋಗುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಕೆಲವು ಅಭಿಮಾನಿಗಳು ಜಾನ್ವಿಯ ಬರ್ತ್​ಡೇಗೆ ಎಲ್ಲರೂ ಒಟ್ಟಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 59

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ಜಾನ್ವಿ ಕಪೂರ್ ಶಿಖರ್ ಪಹಾಡಿಯಾ ಅವರೊಂದಿಗೆ ಡೇಟಿಂಗ್ ಮಾಡಿದ್ದರು. ಕರಣ್ ಜೋಹರ್ ಅವರ ಚಾಟ್ ಶೋ 'ಕಾಫಿ ವಿತ್ ಕರಣ್ 7' ನಲ್ಲಿ ಅದರ ಬಗ್ಗೆ ಸುಳಿವು ನೀಡಿದ್ದರು.

    MORE
    GALLERIES

  • 69

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ಸಾರಾ ಮತ್ತು ಜಾನ್ವಿ ಇಬ್ಬರು ಸಹೋದರರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂದು ಹೇಳಿದ ತಕ್ಷಣ ನಟಿ ನಾಚಿಕೊಂಡರು. ಕರಣ್ ಆ ಇಬ್ಬರು ಸಹೋದರರ ಹೆಸರನ್ನು ರಿವೀಲ್ ಮಾಡಿರಲಿಲ್ಲ. ಆದರೆ ಈ ಇಬ್ಬರು ಸಹೋದರರು ಶಿಖರ್ ಮತ್ತು ವೀರ್ ಪಹಾರಿಯಾ ಎಂದು ಹೇಳಲಾಗಿದೆ.

    MORE
    GALLERIES

  • 79

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ಜಾನ್ವಿ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದರೆ, ಸಾರಾ ಅಲಿ ಖಾನ್ ವೀರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಶಿಖರ್ ಮತ್ತು ವೀರ್ ಜೊತೆಗಿನ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

    MORE
    GALLERIES

  • 89

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ.

    MORE
    GALLERIES

  • 99

    Janhvi Kapoor: ಬಾಯ್​ಫ್ರೆಂಡ್ ಜೊತೆ ವೆಕೇಷನ್ ಹೊರಟ ಜಾನ್ವಿ ! ಜೊತೆಯಲ್ಲಿ ತಂದೆಯೂ ಇದ್ರು

    ಸ್ಮೃತಿ ಉದ್ಯಮಿ ಸಂಜಯ್ ಪಹಾರಿಯಾ ಅವರನ್ನು ವಿವಾಹವಾಗಿದ್ದಾರೆ. ಶಿಖರ್ ಸಹೋದರ ವೀರ್ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡಿದ್ದಾರೆ. ಶಿಖರ್ ಒಬ್ಬ ವೃತ್ತಿಪರ ಪೋಲೋ ಆಟಗಾರ.

    MORE
    GALLERIES