Jahvi Kapoor: ಜೂನಿಯರ್ NTR ಜೊತೆ ಜಾನ್ವಿ! ಸೌತ್​ ಇಂಡಸ್ಟ್ರಿಗೆ ಶ್ರೀದೇವಿ ಮಗಳ ಎಂಟ್ರಿ

ಜಾನ್ವಿ ಕಪೂರ್ ಸೌತ್ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ. ಲೇಡಿ ಸೂಪರ್​ಸ್ಟಾರ್ ಶ್ರೀದೇವಿ ಮಿಂಚಿದ್ದ ರೀತಿಯಲ್ಲಿಯೇ ಜಾನ್ವಿ ಸಕ್ಸಸ್ ಆಗುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

First published: