Janhvi Kapoor: ಟ್ರಾವೆಲ್​ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆ ಜಾನ್ವಿ, ಧಡಕ್ ಬೆಡಗಿಯ ಫೋಟೋ ನೋಡಿ ಫ್ಯಾನ್ಸ್ ಎದೆಯಲ್ಲಿ ಧಕ್ ಧಕ್

Bollywood Actress Stunning Pics: ಬಾಲಿವುಡ್​ ನಟಿ ಜಾನ್ವಿ ಕಪೂರ್ ಟ್ರಾವೆಲ್​ ಮಾಡುವುದರಲ್ಲಿ ಬ್ಯುಸಿ ಇದ್ದು, ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೋಡಿದ ಅಭಿಮಾನಿ ಧಕ್ ಧಕ್ ಕರನೇ ಲಗಾ ಎಂದಿದ್ದಾರೆ. ಹೇಗಿದೆ ಜಾನ್ವಿ ಫೋಟೋಗಳು ನೀವೂ ನೋಡಿ.

First published: