Janhvi Kapoor: ಅಗಲಿದ ಶ್ರೀದೇವಿಯನ್ನು ನೆನೆದು ಭಾವುಕರಾದ ಮಗಳು ಜಾಹ್ನವಿ ಕಪೂರ್..!
Sridevi's 2nd Death Anniversary: ಅತಿಲೋಕ ಸುಂದರಿ ಶ್ರೀದೇವಿ ನಮ್ಮನ್ನೆಲ್ಲ ಅಗಲಿ ಇಂದಿಗೆ 2 ವರ್ಷ. 54 ವರ್ಷದ ನಟಿ ದುಬೈನಲ್ಲಿಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಫೆ.24ರಂದು ಅದಂರೆ ಇಂದು ಶ್ರೀದೇವಿ ಅವರ 2ನೇ ಪುಣ್ಯ ತಿಥಿ. ಅಗಲಿದ ಅಮ್ಮನನ್ನು ನೆನೆದು ಜಾಹ್ನವಿ ಭಾವುಕರಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. (ಚಿತ್ರಗಳು ಕೃಪೆ: ಜಾಹ್ನವಿ ಕಪೂರ್ ಇನ್ಸ್ಟಾಗ್ರಾಂ ಚಿತ್ರಗಳು)
'ಧಡಕ್' ಸಿನಿಮಾ ಖ್ಯಾತಿಯ ನಟಿ ಜಾಹ್ನವಿ ಕಪೂರ್ ಅಗಲಿದ ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ.
2/ 12
ಫೆ. 24 ಇಂದಿಗೆ ಶ್ರೀದೇವಿ ಅವರು ನಮ್ಮನ್ನೆಲ್ಲ ಅಗಲಿ ಎರಡು ವರ್ಷ. ಅಮ್ಮನ ಅಗಲಿಕೆಯ ನೋವಲ್ಲಿ ಭಾವುಕರಾದ ಜಾಹ್ನವಿ ಕಪೂರ್ ನಿತ್ಯ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಜಾಹ್ನವಿ ಪೋಸ್ಟ್ ಮಾಡಿದ್ದಾರೆ.
3/ 12
ಶ್ರೀದೇವಿ ಅವರ ಸಾವು ಇಂದಿಗೂ ಎಷ್ಟೋ ಮಂದಿಗೆ ನುಂಗಲಾರದ ಕಹಿ ಸತ್ಯವಾಗಿದೆ.