Janhvi Kapoor: ಮೊದಲ ಸಿನಿಮಾ ಶೂಟಿಂಗ್ ಲೊಕೇಷನ್​​ಗೆ ಭೇಟಿ ಕೊಟ್ಟ ಜಾನ್ವಿ

Janhvi Kapoor: ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಾನ್ವಿ ಆ ಸಿನಿಮಾ ಹಿಟ್ ಆದ ನಂತರ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾದರು. ಇತ್ತೀಚೆಗಷ್ಟೇ ನಟಿ ತಮ್ಮ ಮೊದಲ ಸಿನಿಮಾ ‘ಧಡಕ್’ ಚಿತ್ರೀಕರಣಗೊಂಡ ಸ್ಥಳದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published: