ಅಲ್ಲದೇ ಹಲವಾರು ಸಂದರ್ಶನಗಳಲ್ಲಿ ಜಾಹ್ನವಿಗೆ ನೀವು ಯಾರ ಜೊತೆಗೆ ಡೇಟಿಂಗ್ ಮಾಡಲು ಇಷ್ಟ ಪಡುತ್ತೀರಾ ಎಂದಾಗಲೆಲ್ಲ ವಿಜಯ್ ಹೆಸರು ಹೇಳಿರುವುದನ್ನು ಕೇಳಬಹುದಾಗಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ನೇರವಾಗಿಯೇ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡಲು ಇಷ್ಟಪಡುತ್ತೇನೆ ಎಂದು ಜಾಹ್ನವಿ ಹೇಳಿದ್ದರು. ಸ್ವತಃ ವಿಜಯ್ ಮುಂದೆಯೇ ಒಂದು ಬಾರಿ ಜಾಹ್ನವಿ ಈ ಮಾತುಗಳನ್ನು ಆಡಿದ್ದೂ ಇದೆ