Janhvi Kapoor: ಒದ್ದೆ ಕೂದಲು, ಬಿಕಿನಿ ದಿರಿಸು; ಮತ್ತೇರಿಸಿದ ನಟಿ ಜಾಹ್ನವಿ ಕಪೂರ್​ ಫೋಟೋ

ನಟಿ ಜಾಹ್ನವಿ ಕಪೂರ್​ ಕಳೆದ ಏಪ್ರಿಲ್​ನಲ್ಲಿ ಮಾಲ್ಡೀವ್ಸ್​ ಪ್ರವಾಸ ನಡೆಸಿದ್ದರು. ಈ ವೇಳೆ ಅಲ್ಲಿನ ಅನೇಕ ಸುಂದರ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಮತ್ತೆ ತಮ್ಮ ದ್ವೀಪ ರಾಷ್ಟ್ರದ ಪ್ರವಾಸನ್ನು ಮೆಲುಕು ಹಾಕಿರುವ ನಟಿ ಜಾಹ್ನವಿ ಬಿಕಿನಿ ದಿರಿಸಿನಲ್ಲಿನ ಒದ್ದೆ ಕೂದಲ ಚಿತ್ರವನ್ನು ಹಂಚಿಕೊಂಡಿದ್ದಾರೆ. (Photos: janhavi kapoor)

First published: