Janhvi Kapoor: ತೆಲುಗಿನಲ್ಲಿ ಜಾನ್ವಿ ಕಪೂರ್‌ಗೆ ಕೋಟಿ ಕೋಟಿ ಸಂಭಾವನೆ! ಸ್ಟಾರ್ ಹೀರೋಯಿನ್‌ಗೂ ಕಡಿಮೆ ಇಲ್ಲ ಈ ಬಾಲಿವುಡ್ ಬ್ಯೂಟಿ!
Janhvi Kapoor: ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ಗೆ ಇದೀಗ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಧಡಕ್ ಸಿನಿಮಾ ಮೂಲಕ ಬಾಲಿವುಡ್ಎ ಎಂಟ್ರಿ ಕೊಟ್ಟ ನಟಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸೌತ್ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಜಾನ್ವಿ, ಜೂನಿಯರ್ NTR ಜೊತೆ ನಟಿಸಲು ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.
ಜಾನ್ವಿ ತೆಲುಗಿನಲ್ಲಿ ಜೂನಿಯರ್ NTR ಸಿನಿಮಾದಲ್ಲಿ ಸ್ಟೆಪ್ ಹಾಕಲು ರೆಡಿಯಾಗಿದ್ದಾರೆ. NTR 30 ಸಿನಿಮಾಗೆ ನಾಯಕಿಯಾಗಿ ಜಾನ್ವಿ ಕಪೂರ್ ಆಯ್ಕೆ ಆಗಿದ್ದಾರೆ. ಸೌತ್ ಸಿನಿಮಾದಲ್ಲಿ ನಟಿಸಲು ಬಾಲಿವುಡ್ ಬ್ಯೂಟಿ ಭಾರೀ ಸಂಭಾವನೆಯನ್ನೇ ಕೇಳ್ತಿದ್ದಾರಂತೆ.
2/ 8
ಸದ್ಯ NTR 30 ಸಿನಿಮಾ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಜೂನಿಯರ್ NTR ಅಮೆರಿಕದಿಂದ ಬಂದ ತಕ್ಷಣ ಚಿತ್ರೀಕರಣ ಶುರುವಾಗಲಿದೆ. ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ತೆಲುಗಿನಲ್ಲಿ ಆಕೆ 5 ಕೋಟಿಗೆ ಬೇಡಿಕೆ ಇಟ್ಟಿದ್ದಾರಂತೆ.
3/ 8
ಸ್ಟಾರ್ ನಟಿಯರಿಗಿಂತ ಹೆಚ್ಚಿನ ಸಂಭಾವನೆ ಕೇಳ್ತಿರುವ ಜಾನ್ವಿ ಡಿಮ್ಯಾಂಡ್ ಸುದ್ದಿ ಕೇಳಿದ ನೆಟ್ಟಿಗರು ಶಾಕ್ ಆಗಿದ್ದಾರೆ. ತೆಲುಗಿನಲ್ಲಿ ನಟಿಸಲು ಭಾರೀ ಸಂಭಾವನೆ ಕೇಳೋದು ಸರಿನಾ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ. ಫೋಟೋ: ಟ್ವಿಟರ್
4/ 8
NTR 30 ಸಿನಿಮಾ ಜಾನ್ವಿ ಕಪೂರ್ ಅವರ ಮೊದಲ ಸೌತ್ ಸಿನಿಮಾ ಆಗಿದೆ. ಜಾನ್ವಿ ಈ ಚಿತ್ರದ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಮಿಂಚುವ ಪ್ಲಾನ್ ಮಾಡಿಕೊಂಡಿದ್ದಾರೆ. RRR ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಜೂನಿಯರ್ NTR, ಡೈನಾಮಿಕ್ ಡೈರೆಕ್ಟರ್ ಕೊರಟಾಲ ಶಿವ ಜೊತೆ ಈ ಸಿನಿಮಾ ಮಾಡ್ತಿದ್ದಾರೆ.
5/ 8
ಮಾರ್ಚ್ 20 ರಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಚಿತ್ರಕ್ಕಾಗಿ ಜಾನ್ವಿಗೆ ಈಗಾಗಲೇ ಫೋಟೋಶೂಟ್ ಮಾಡಿಸಿದ್ದು, ಫೋಟೋಗಳು ಕೂಡ ಇದೀಗ ವೈರಲ್ ಆಗಿದೆ. ಜಾನ್ವಿ ಹುಟ್ಟುಹಬ್ಬದ ಹಿನ್ನೆಲೆ ಪೋಸ್ಟರ್ ಬಿಡುಗಡೆ ಮಾಡಲಾಯ್ತು.
6/ 8
ಫೆಬ್ರವರಿ 24 ರಂದು ಚಿತ್ರ ಅಧಿಕೃತವಾಗಿ ಲಾಂಚ್ ಆಗಬೇಕಿತ್ತು. ಆದ್ರೆ ತಾರಕರತ್ನ ನಿಧನದ ಹಿನ್ನೆಲೆ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಶೀಘ್ರದಲ್ಲೇ ಹೊಸ ದಿನಾಂಕವನ್ನು ಚಿತ್ರತಂಡ ಪ್ರಕಟಿಸಲಿದೆ.
7/ 8
ಈ ಚಿತ್ರಕ್ಕಾಗಿ ಜೂನಿಯರ್ NTR ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೈದರಾಬಾದ್ನ ಉಪನಗರದಲ್ಲಿರುವ ಸೆಟ್ನಲ್ಲಿ ಮಾರ್ಚ್ 20 ರಿಂದ ಈ ಚಿತ್ರದ ರೆಗ್ಯುಲರ್ ಶೂಟಿಂಗ್ ಪ್ರಾರಂಭವಾಗಲಿದೆಯಂತೆ.
8/ 8
ಅಂದುಕೊಂಡಂತೆ ಶೂಟಿಂಗ್ ಮುಗಿದ್ರೆ ಏಪ್ರಿಲ್ 4, 2024 ರಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಯುವಸುಧಾ ಆರ್ಟ್ಸ್ ಜೊತೆ ಕಲ್ಯಾಣ್ ರಾಮ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
First published:
18