ಶ್ರೀದೇವಿ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಜಾನ್ವಿ ಕಪೂರ್ ಸತತವಾಗಿ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
2/ 8
ಶೀಘ್ರದಲ್ಲೇ ಒಳ್ಳೆಯ ಕಥೆ ಸಿಕ್ಕರೆ ತೆಲುಗು ಸೇರಿದಂತೆ ದಕ್ಷಿಣದ ಭಾಷೆಗಳಲ್ಲಿ ನಟಿಸುತ್ತಾರೆ ಎಂದು ಬೋನಿ ಕಪೂರ್ ಹೇಳಿರುವುದು ಗಮನಾರ್ಹ.
3/ 8
ಬೋನಿ ಕಪೂರ್ ಮಧ್ಯದ ಜೊತೆ ಮಾತನಾಡುತ್ತಾ ನಾವು ದಕ್ಷಿಣ ಚಿತ್ರರಂಗವನ್ನು ತುಂಬಾ ಇಷ್ಟಪಡುತ್ತೇವೆ. ಶ್ರೀದೇವಿ ಇಲ್ಲಿನ ಚಿತ್ರಗಳಲ್ಲಿ ನಟಿಸುವ ಮೂಲಕ ಆಲ್ ಇಂಡಿಯಾ ಲೇಡಿ ಸ್ಟಾರ್ ಆಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದಿದ್ದಾರೆ.
4/ 8
ಒಳ್ಳೆಯ ಕಥೆ ಸಿಕ್ಕರೆ ಜಾನ್ವಿ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ನಟಿಸುವುದು ಖಚಿತ ಎಂದು ಬೋನಿ ಕಪೂರ್ ಹೇಳಿದ್ದಾರೆ.
5/ 8
ಜಾನ್ವಿ ಕಪೂರ್ ಅವರ ಸೌತ್ ಇಂಡಸ್ಟ್ರಿ ಎಂಟ್ರಿ ಬಗ್ಗೆ ಬೋನಿ ಕಪೂರ್ ಅನುಮಾನಗಳನ್ನು ನಿವಾರಿಸಿದ್ದಾರೆ. ಅವರು ಅಂತಂ, ವಕೀಲ್ ಸಾಬ್ ಸೇರಿದಂತೆ ಹಲವು ತೆಲುಗು ಸಿನಿಮಾಗಳಿಗೆ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
6/ 8
ಜಾನ್ವಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್. ತಮ್ಮ ವೆಕೇಷನ್ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
7/ 8
ಜಾನ್ವಿ ಈಗ ಕೆಂಪು ಬಣ್ಣದ ಸುಂದರವಾದ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದು ಇದಕ್ಕೆ ಡೀಪ್ ನೆಕ್ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದಾರೆ.
8/ 8
ನ್ಯೂಡ್ ಮೇಕಪ್ನಲ್ಲಿ ಸರಳವಾಗಿ ಕಾಣಿಸಿಕೊಂಡ ನಟಿ ಅಮ್ಮನಂತೆಯೇ ತಾನೂ ಕೂಡಾ ಬ್ಯೂಟಿ ಕ್ವೀನ್ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ.