Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

Kajol In DDLJ: ನಟಿ ಜಾಹ್ನವಿ ಕಪೂರ್​ ನಿಜಕ್ಕೂ ಫಿಲ್ಮಿ ಕುಟುಂಬದಿಂದ ಬಂದವರು ಎಂದು ಆಗಾಗ ಸಾಬೀತು ಮಾಡುತ್ತಲೇ ಇರುತ್ತಾರೆ. ಈಗಲೂ ಸಹ ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸಿನಿಮಾದಲ್ಲಿ ಕಾಜೋಲ್​ ಪಂಜಾಬಿನ ಸಾವಿಸೆ ತೋಟದಲ್ಲಿ ನಿಂತಿರುವಂತೆಯೇ ಜಾಹ್ನವಿ ಸಹ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋಗೆ ನಾನು ಕೊಂಚ ಫಿಲ್ಮಿ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಜಾಹ್ನವಿ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published:

  • 111

    Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

    ಫಿಲ್ಮ್​ ಮೇಕರ್ ಬೋನಿ ಕಪೂರ್ ಹಾಗೂ ಅತಿಲೋಕ ಸುಂದರಿ ಶ್ರೀದೇವಿ ಅವರ ಮಗಳು ಜಾಹ್ನವಿ ನಿಜ ಜೀವನದಲ್ಲಿ ಕೊಂಚವಾದ್ರೂ ಫಿಲ್ಮಿ ಆಗಲಿಲ್ಲ ಅಂದ್ರೆ ಹೇಗೆ ಹೇಳಿ.

    MORE
    GALLERIES

  • 211

    Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

    ಬಿಳಿ ಬಣ್ಣದ ಸೆಲ್ವಾರ್​ ತೊಟ್ಟು ಸಾಸಿವೆ ತೋಟದಲ್ಲಿ ನಿಂತು ಜಾಹ್ನವಿ ಕಪೂರ್ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

    MORE
    GALLERIES

  • 311

    Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

    ಅದು ಡಿಡಿಎಲ್​ಜೆ ಸಿನಿಮಾದಲ್ಲಿ ಕಾಜೋಲ್​ ಮಾಡಿದ್ದ ಸಿಮ್ರನ್​ ಪಾತ್ರದಂತೆಯೇ ಜಾಹ್ನವಿ ಪೋಸ್​ ಕೊಟ್ಟಿರುವುದು ಗಮನಿಸಬೇಕಾದ ಸಂಗತಿ.

    MORE
    GALLERIES

  • 411

    Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

    ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಾಹ್ನವಿ ಕಪೂರ್​ ನಾನು ಕೊಂಚ ಫಿಲ್ಮಿ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 511

    Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

    ಜಾಹ್ನವಿ ಕಪೂರ್ ಅವರ ಈ ಫೋಟೋಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗೆಯೇ ಕೆಲ ನೆಟ್ಟಿಗರು ತಮಾಷೆಗೆ ಮೊದಲೇ ಹೇಳಿದ್ದರೆ ಬ್ಯಾಗ್ರೌಂಡ್​ನಲ್ಲಿ ರೈಲು ಬಿಡಿಸುತ್ತಿದ್ದೆವು ಎಂದು ಜಾಹ್ನವಿ ಕಾಲೆಳೆಯುತ್ತಿದ್ದಾರೆ.

    MORE
    GALLERIES

  • 611

    Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

    ಜಾಹ್ನವಿ ಹಾಗೂ ಇತರೆ ಬಾಲಿವುಡ್​ ಮಂದಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿಲ್ಲವೆಂದು ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 711

    Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

    ಜಾಹ್ನವಿ ಕಪೂರ್ ಫೋಟೋಗೆ ಕಮೆಂಟ್​ ಮಾಡಿರುವ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕ ಮನೀಷ್​ ಮಲ್ಹೋತ್ರರನ್ನೂ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    MORE
    GALLERIES

  • 811

    Janhvi Kapoor: ಡಿಡಿಎಲ್​ಜೆ ಸಿಮ್ರನ್​ನಂತೆ ಕ್ಯಾಮೆರಾಗೆ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ರೈತರ ಪರ ದನಿ ಎತ್ತಲಿಲ್ಲವೆಂದು ಟೀಕಿಸಿದ ಕೆಲ ನೆಟ್ಟಿಗರು..!

    ನಟಿ ಜಾಹ್ನವಿ ಕಪೂರ್​

    MORE
    GALLERIES

  • 911

  • 1011

  • 1111