Janhvi Kapoor: ದೀಪಾವಳಿ ಫೋಟೋಶೂಟ್​ಗೆ ತಾನೇ ಮೇಕಪ್​ ಮಾಡಿಕೊಂಡು ಪೋಸ್​ ಕೊಟ್ಟ ಜಾಹ್ನವಿ ಕಪೂರ್​ ..!

ನಟಿ ಜಾಹ್ನವಿ ಕಪೂರ್​ ದೀಪಾವಳಿ ಹಬ್ಬಕ್ಕೆಂದು ಸಾಕಷ್ಟು ತಯಾರಿ ಮಾಡಿಕೊಂಡು ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಹಬ್ಬಕ್ಕೆಂದು ಸಾಂಪ್ರದಾಯಿಕ ಉಡುಗೆ ತೊಟ್ಟು, ತಾವೇ ತಮ್ಮ ಹೇರ್ ಸೆಟ್​ ಮಾಡಿಕೊಂಡು ನಂತರ ಮೇಕಪ್​ ಮಾಡಿಕೊಂಡು ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರಂತೆ. (ಚಿತ್ರಗಳು ಕೃಪೆ: ಜಾಹ್ನವಿ ಕಪೂರ್​)

First published: