Janhvi Kapoor: ಹೆವಿ ಡ್ರೆಸ್ ಬೇಡ, ಜಸ್ಟ್ ಟಾಪ್-ಶಾರ್ಟ್ಸ್ ಸಾಕು ಎಂದ ಜಾನ್ವಿ ಕಪೂರ್

Janhvi Kapoor: ಎರಡು ದಿನಗಳ ಹಿಂದೆ ತಿರುಪತಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಾಣಿಸಿಕೊಂಡಿದ್ದ ಸುಂದರಿ ಶ್ರೀದೇವಿ ಮಗಳು ಮತ್ತೊಮ್ಮೆ ಮಾಡರ್ನ್ ಡ್ರೆಸ್‌ ಧರಿಸಿ ಯುವಕರ ನಿದ್ದೆಗೆಡಿಸಿದ್ದಾರೆ. ಶಾರ್ಟ್ ಡ್ರೆಸ್‌ಗಳಲ್ಲಿ ಫೋಟೋಗಳಿಗೆ ಪೋಸ್ ನೀಡಿದ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

First published: