Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

Janhvi Kapoor: ಬಾಲಿವುಡ್ ನಟಿ ಜಾನ್ವಿ ಕಪೂರ್ ಇದೀಗ ಬಹುಬೇಡಿಕೆಯ ನಟಿ ಆಗಿದ್ದಾರೆ. ಟಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು, ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ ನಟಿ ಜಾನ್ವಿ ಕಪೂರ್ ಉತ್ತರಿಸಿದ್ದಾರೆ. ನಟಿಯ ಬೇಡಿಕೆ ಲಿಸ್ಟ್ ಕೂಡ ಭಾರೀ ದೊಡ್ಡದಿದೆ.

First published:

  • 18

    Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

    ಸೆಲೆಬ್ರಿಟಿಗಳ ಮದುವೆ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸಕರಾಗಿರುತ್ತಾರೆ. ಬಾಲಿವುಡ್ ನಾಯಕಿಯರ ಮದುವೆ ವಿಚಾರ ಇತ್ತೀಚಿಗೆ ಭಾರೀ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಜಾನ್ವಿ ಕಪೂರ್ ತಮ್ಮ ಮದುವೆ ಮತ್ತು ಮದುವೆಯಾಗುವ ಹುಡುಗನ ಬಗ್ಗೆ ಇತ್ತೀಚಿಗೆ ಮಾಡಿದ ಕಾಮೆಂಟ್ ವೈರಲ್ ಆಗುತ್ತಿವೆ.

    MORE
    GALLERIES

  • 28

    Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

    ಜಾನ್ವಿ ಕಪೂರ್ ತನ್ನನ್ನು ಮದುವೆ ಆಗುವ ಹುಡುಗ ಹೀಗಿರಬೇಕು ಎಂದು ಹೇಳಿದ್ದಾರೆ. ಈ ಪಟ್ಟಿ ತುಂಬಾ ದೊಡ್ಡದಾಗಿದೆ ಎಂದು ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜಾನ್ವಿ ಮದುವೆ ಬಗೆಗಿನ ಈ ಕಾಮೆಂಟ್​ಗಳು ಈಗ ಬಿಸಿ ಬಿಸಿ ಚರ್ಚೆಯಾಗಿವೆ.

    MORE
    GALLERIES

  • 38

    Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

    ತನ್ನ ಭವಿಷ್ಯದ ಪತಿ ತನ್ನ ವೃತ್ತಿಯನ್ನು ಗೌರವಿಸುವ ವ್ಯಕ್ತಿಯಾಗಿರಬೇಕು ಎಂದು ಜಾನ್ವಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಜಾನ್ವಿಯನ್ನು ಮದುವೆಯಾಗಲು ಬಯಸುವ ವ್ಯಕ್ತಿಗೆ ಉತ್ತಮ ಹಾಸ್ಯ ಪ್ರಜ್ಞೆಯನ್ನು ಹೊಂದಿರಬೇಕು ಎಂದು ಹಾಕಿದ್ದಾರೆ. ತನಗೆ ಗೊತ್ತಿಲ್ಲದ ವಿಷಯಗಳನ್ನು ಆತ ಹೇಳಿಕೊಡಬೇಕು ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.

    MORE
    GALLERIES

  • 48

    Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

    ಜಾನ್ವಿಗೆ ತನ್ನನ್ನು ತುಂಬಾ ಕಾಳಜಿ ವಹಿಸುವ ವ್ಯಕ್ತಿಯನ್ನು ತನ್ನ ಜೀವನ ಸಂಗಾತಿಯಾಗಿ ಮಾಡಿಕೊಳ್ಳಲು ಬಯಸುತ್ತಾರಂತೆ. ಸಾಧ್ಯವಾದಷ್ಟು ಸಮಯ ನನ್ನ ಜೊತೆಯೇ ಕಳೆಯಬೇಕೆಂದು ಜಾನ್ವಿ ಷರತ್ತು ಹಾಕಿದ್ದಾರೆ. ಜಾನ್ವಿ ಕಪೂರ್, ತಾನು ಮದುವೆಯಾಗುವ ಹುಡುಗ ತನ್ನ ತಂದೆಗಿಂತ ಎತ್ತರವಾಗಿರಬೇಕು ಎಂದು ಹೇಳಿದ್ದಾರೆ.

    MORE
    GALLERIES

  • 58

    Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

    ಜಾನ್ವಿ ಕಪೂರ್ ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    MORE
    GALLERIES

  • 68

    Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

    ಇತ್ತೀಚೆಗೆ ಜಾನ್ವಿ ಕಪೂರ್ ಹಾಗೂ ಶಿಖರ್ ಪಹಾರಿಯಾ ಒಟ್ಟಾಗಿ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ರು. ಬಳಿಕ ಇಬ್ಬರ ಡೇಟಿಂಗ್ ರೂಮರ್ಸ್​ಗೆ ರೆಕ್ಕೆ -ಪುಕ್ಕ ಬಂದಿದೆ. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 78

    Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

    NTR ಮತ್ತು ಕೊರಟಾಲ ಶಿವ ಕಾಂಬಿನೇಷನ್​ನಲ್ಲಿ NTR 30 ಸಿನಿಮಾ ತಯಾರಾಗುತ್ತಿದ್ದು, ಈ ಸಿನಿಮಾಗೆ ಜಾನ್ವಿ ಕಪೂರ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಜಾನ್ವಿ ಹಾಗೂ NTR ಜೋಡಿಯನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

    MORE
    GALLERIES

  • 88

    Janhvi Kapoor: ಜಾನ್ವಿ ಕಪೂರ್​ಗೆ ಬೇಕಂತೆ ಈ ಗುಣಗಳಿರುವ ಹುಡುಗ! ಮದುವೆ ಆಗುವ ವರನಿಗೆ ಈ ಕಂಡೀಷನ್ ಅಪ್ಲೈ

    NTR 30 ಸಿನಿಮಾ ತಂಡ ಬಿಡುಗಡೆ ಮಾಡಿದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಹ ನಟಿ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. NTR ಜೊತೆ ಸೆಟ್​ಗೆ ಬರಲು ಉತ್ಸುಕನಾಗಿದ್ದೇನೆ ಎಂದು ಜಾನ್ವಿ ಪೋಸ್ಟ್ ಮಾಡಿದ್ದಾರೆ. ಜಾನ್ವಿ ಕಪೂರ್ ಸದ್ಯ ಈ ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸುತ್ತಿದ್ದಾರೆ.

    MORE
    GALLERIES