Janhvi Kapoor: ‘ಧಡಕ್' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಎವರ್ಗ್ರೀನ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್, ಅವರ ಬೋಲ್ಡ್ ಲುಕ್ ಜನ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ
ಜಾನ್ವಿ ತಮ್ಮ ಕಿಲ್ಲರ್ ಲುಕ್ನಿಂದ ಎಲ್ಲರನ್ನು ಕೊಲ್ಲುತ್ತಿದ್ದಾಳೆ. ಪ್ರತಿದಿನ ಹೊಸ ಹೊಸ ಲುಕ್ನಲ್ಲಿ ನೆಟ್ಟಿಗರ ಹೃದಯಕ್ಕೆ ನೇರವಾಗಿ ಲಗ್ಗೆ ಇಡುತ್ತಿದ್ದಾರೆ.
2/ 7
'ಧಡಕ್' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ಎವರ್ಗ್ರೀನ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್, ಅವರ ಬೋಲ್ಡ್ ಲುಕ್ ಜನ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
3/ 7
ಇತ್ತೀಚೆಗೆ ಅವರು ಹಂಚಿಕೊಂಡಿರುವ ಫೋಟೋ ನೋಡಿ ನೆಟ್ಟಿಗರು ಫುಲ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಆಕೆಯ ಕಿಲ್ಲರ್ ಲುಕ್ ಪಡ್ಡೆ ಹೈಕ್ಳ ನಿದ್ದೆ ಗೆಡಿಸಿದೆ.
4/ 7
ಬಾಲಿವುಡ್ ನಟಿ ಜಾನ್ವಿ ಕಪೂರ್ ಅಭಿಮಾನಿಗಳ ಕೊರತೆ ಇಲ್ಲ. ತನ್ನ ನಟನೆ ಮತ್ತು ನೋಟದಿಂದ ಎಲ್ಲರ ಮನ ಗೆದ್ದಿದ್ದಾಳೆ. ಜಾನ್ವಿ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಜಾನ್ವಿ ಹೆಚ್ಚಾಗಿ ಶಾರ್ಟ್ಸ್ ಮತ್ತು ಸ್ಪೋರ್ಟ್ಸ್ ಔಟ್ಫಿಟ್ನಲ್ಲಿ ಕಾಣಿಸಿಕೊಳ್ಳುತ್ತಾರೆ.
5/ 7
ಜಾನ್ವಿ ಆಗಾಗ್ಗೆ ತನ್ನ ಬೋಲ್ಡ್ ಆಕ್ಟ್ಗಳಿಂದ ಜನರನ್ನು ರಂಜಿಸುತ್ತಾಳೆ ಮತ್ತು ಜನರು ಕೂಡ ಅವಳನ್ನು ತೀವ್ರವಾಗಿ ಪ್ರೀತಿಸುತ್ತಾರೆ. ಇದೇ ಕಾರಣಕ್ಕೆ ಇಂಡಸ್ಟ್ರಿಯಲ್ಲಿ ಆಕೆಯ ಸೌಂದರ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
6/ 7
ಜಾನ್ವಿ ಕಪೂರ್ ಕೊನೆಯದಾಗಿ 'ರೂಹಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತಮಿಳು ಚಿತ್ರದ ರಿಮೇಕ್ ಆಗಿರುವ 'ಗುಡ್ ಲಕ್ ಜೆರ್ರಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
7/ 7
ಜಾನ್ವಿ ಕಪೂರ್ ಆಗಾಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆಕೆಯ ನೋಟ ಮತ್ತು ಸುಂದರವಾದ ಚಿತ್ರಗಳು ಅವರ ಅಭಿಮಾನಿಗಳಿಗೆ ಟ್ರೀಟ್ಗಿಂತ ಕಡಿಮೆಯಿಲ್ಲ. ಜಾನ್ವಿ ಕಪೂರ್ ಅವರ ಇತ್ತೀಚಿನ ಚಿತ್ರಗಳಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.