Janhvi Kapoor: ಬಾಡಿಕಾನ್ ಡ್ರೆಸ್​​ನಲ್ಲಿ ಜಾನ್ವಿ, ನಿಮ್ಗೆ ಸೀರೇನೇ ಚಂದ ಎಂದ ನೆಟ್ಟಿಗರು

Janhvi Kapoor : ಜಾನ್ವಿ ಕಪೂರ್ ತಾಯಿ ಶ್ರೀದೇವಿಯಂತೆಯೇ ಸುಂದರಿ. ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಈ ಲೇಟೆಸ್ಟ್ ಫೋಟೋ ಶೂಟ್ ಶೇರ್ ಮಾಡಿದ್ದಾರೆ. ನಟಿಯ ಬಾಡಿಕಾನ್ ಡ್ರೆಸ್ ನೋಡಿ ನೆಟ್ಟಿಗರು ನಿಮಗೆ ಸೀರೇನೆ ಚೆನ್ನಾಗಿ ಕಾಣುತ್ತದೆ ಎಂದಿದ್ದಾರೆ.

First published: