Janhvi Kapoor: ಸ್ಲಿಟ್​ ಗೌನ್​ ತೊಟ್ಟು ಬೋಲ್ಡ್​ ಆಗಿ ಪೋಸ್​ ಕೊಟ್ಟ ಜಾಹ್ನವಿ ಕಪೂರ್​: ನಟಿಯ ಲುಕ್​ಗೆ ಸೆಲೆಬ್ರಿಟಿಗಳು ಫಿದಾ..!

ಜಾಹ್ನವಿ ಕಪೂರ್​ ಅಭಿನಯದ ರೂಹಿ ಸಿನಿಮಾ ತೆರೆಕಂಡಿದೆ. ನಾಲ್ಕುಗಳಲ್ಲಿ 5 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಇದರಲ್ಲಿ ಜಾಹ್ನವಿ ಮೊಲದ ಬಾರಿಗೆ ಹಾರರ್​ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸಾಲು ಸಾಲು ಹಾಟ್​ ಹಾಗೂ ಬೋಲ್ಟ್​ ಫೋಟೋಶೂಟ್​ಗಳಿಗೆ ಪೋಸ್​ ಕೊಡುತ್ತಿದ್ದಾರೆ ಜಾಹ್ನವಿ. ಈ ನಟಿಯ ಲೆಟೆಸ್ಟ್​ ಬೋಲ್ಡ್​ ಸ್ಟಿಲ್​ಗಳು ಇಲ್ಲಿವೆ. (ಚಿತ್ರಗಳು ಕೃಪೆ: ಜಾಹ್ನವಿ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: