Janhvi Kapoor: ಬ್ಲೂ ಡ್ರೆಸ್​ನಲ್ಲಿ ಜಾನ್ವಿ ಹಾಟ್ ಲುಕ್, ಫೋಟೋಗಳು ವೈರಲ್

Janhvi Kapoor: : ಜಾನ್ವಿ ಕಪೂರ್ ಶ್ರೀದೇವಿಯ ಮಗಳು ಅನ್ನೋದು ಗೊತ್ತೇ ಇದೆ. ಧಡಕ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಈ ನಡುವೆ ಜಾನ್ವಿ ಕಪೂರ್ ಇತ್ತೀಚೆಗಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published: