Janhvi Kapoor: ಎಲಿಗೆಂಟ್​ ಲುಕ್​ನಲ್ಲಿ ಮಿಂಚಿದ ಜಾಹ್ನವಿ ಕಪೂರ್​..!

ಕೆಲವೇ ತಿಂಗಳ ಹಿಂದೆ ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸುವ ಮೂಲಕ ಸುದ್ದಿಯಾಗಿದ್ದ ನಟಿ ಜಾಹ್ನವಿ ಕಪೂರ್​, ಈಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಶೂಟ್​ನಿಂದಾಗಿ ಸದ್ದು ಮಾಡುತ್ತಿದ್ದಾರೆ. ಎಲ್ಲೆ ನಿಯತಕಾಲಿಕೆಯ ಕವರ್ ಪೇಜ್​ ಫೋಟೋಶೂಟ್​ಗೆ ಸಖತ್​ ಹಾಟ್​ ಆಗಿ ಪೋಸ್​ ಕೊಟ್ಟಿರುವ ನಟಿ, ಎಲಿಗೆಂಟ್​ ಲುಕ್​ನಲ್ಲಿ ಮಿಂಚಿದ್ದಾರೆ. (ಚಿತ್ರಗಳು ಕೃಪೆ: ಜಾಹ್ನವಿ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: